ಸಂಗ್ರಹ ಚಿತ್ರ 
ದೇಶ

ಫೇಸ್‍ಬುಕ್‍ ಸಂಕಷ್ಟ: ಒಬ್ಬನಿಗೆ ಓಕೆ ಅಂದಿದ್ದಕ್ಕೆ ಮತ್ತೆ 3 ಗಂಟುಬಿದ್ರು, ವಿವಾಹೇತರ ಸಂಬಂಧ ಗಂಡನಿಗೆ ಗೊತ್ತಾದಾಗ?

ಫೇಸ್‍ಬುಕ್‍ನಿಂದ ಹತ್ತಿರವಾದ ಸ್ನೇಹ ಸಂಬಂಧ ಕೊನೆಗೆ ವಿವಾಹೇತರ ಸಂಬಂಧಕ್ಕೆ ತಿರುಗಿದೆ. ಈ ಮಧ್ಯೆ ಆಸಾಮಿ ತಾನು ಅನುಭವಿಸಿದ್ದಲ್ಲದೆ ಜೊತೆಗಿನ ಮೂವರಿಗೂ ಗೃಹಿಣಿಯನ್ನು ಪರಿಚಯಿಸಿದ್ದು...

ರಾಯದುರ್ಗಂ: ಫೇಸ್‍ಬುಕ್‍ನಿಂದ ಹತ್ತಿರವಾದ ಸ್ನೇಹ ಸಂಬಂಧ ಕೊನೆಗೆ ವಿವಾಹೇತರ ಸಂಬಂಧಕ್ಕೆ ತಿರುಗಿದೆ. ಈ ಮಧ್ಯೆ ಆಸಾಮಿ ತಾನು ಅನುಭವಿಸಿದ್ದಲ್ಲದೆ ಜೊತೆಗಿನ ಮೂವರಿಗೂ ಗೃಹಿಣಿಯನ್ನು ಪರಿಚಯಿಸಿದ್ದು ಈ ನಾಲ್ವರ ಜೊತೆಗಿನ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದು ಈ ವಿಚಾರ ಗಂಡನಿಗೆ ಗೊತ್ತಾಗಿದೆ. 
ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ದಂಪತಿ ಜೀವನ ನಡೆಸುತ್ತಿದ್ದರು. ಇನ್ನು ಮನೆ ಪಕ್ಕದಲ್ಲಿ ಇದ್ದು ಅಂಗಡಿಗೆ ಹಾಲು ತರಲು ಹೋಗುತ್ತಿದ್ದ ಮಹಿಳೆ ಅಲ್ಲಿ ಯುವಕನ ಪರಿಚಯವಾಗಿದೆ. ನಂತರ ಇಬ್ಬರ ಮಧ್ಯೆ ಸಲಿಗೆ ಶುರುವಾಗಿದೆ. ನಂತರ ಫೇಸ್ಬುಕ್ ನಲ್ಲಿ ಇಬ್ಬರು ಚಾಟಿಂಗ್ ಮಾಡುತ್ತಿದ್ದರು. ಆಗಾಗ ಫೋನ್ ನಲ್ಲಿ ಮಾತನಾಡುತ್ತಿದ್ದಾಗ ಮಹಿಳೆ ಸ್ವಲ್ಪ ಸೆಕ್ಸಿಯಾಗಿ ಮಾತನಾಡಿದ್ದಾರೆ ಇದನ್ನು ರೆಕಾರ್ಡ್ ಮಾಡಿಕೊಂಡಿದ್ದ ಯುವಕ ನಂತರ ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾನೆ. ಇದು ಸಾಲದೇ ತನ್ನ ಸ್ನೇಹಿತರನ್ನು ಮಹಿಳೆಗೆ ಪರಿಚಯಿಸಿದ್ದಾನೆ. ಹೀಗಾಗಿ ಮಹಿಳೆ ಅನಿವಾರ್ಯವಾಗಿ ನಾಲ್ವರೊಂದಿಗೆ ಸಂಬಂಧ ಮುಂದುವರೆಸಿದ್ದಳು. 
ಯುವಕರ ಒತ್ತಡ ಜಾಸ್ತಿಯಾಗುತ್ತಿದ್ದಂತೆ ಇದರಿಂದ ಬೇಸತ್ತ ಮಹಿಳೆ ಯುವಕರ ಒತ್ತಾಯಕ್ಕೆ ವಿರೋಧ ವ್ಯಕ್ತಪಡಿಸಿದಾಗ ಯುವಕರು ನಿಮ್ಮ ನಮ್ಮ ಜೊತೆ ಸಹಕರಿಸದಿದ್ದರೆ ನಿನ್ನ ಗಂಡನನ್ನು ಕೊಲೆ ಮಾಡಿ ನಿನ್ನ ಮೇಲೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಮಹಿಳೆ ಕೂಡಲೇ ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ. ಪತಿ ಪೊಲೀಸರಿಗೆ ದೂರು ನೀಡಿ ಕಾಮುಕರಿಗೆ ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!