ಬಿಹಾರ: ಒಣ ಬಿಸಿ ಹವೆಗೆ ಕಳೆದ 24 ಗಂಟೆಗಳಲ್ಲಿ 45 ಸಾವು 
ದೇಶ

ಬಿಹಾರ: ಒಣ ಬಿಸಿ ಹವೆಗೆ ಕಳೆದ 24 ಗಂಟೆಗಳಲ್ಲಿ 45 ಸಾವು

ಬಿಹಾರದಲ್ಲಿ ಒಣ ಬಿಸಿ ಹವೆಗೆ ಕಳೆದ 24 ಗಂತೆಗಳಲ್ಲಿ 45 ಜನರು ಸಾವನ್ನಪ್ಪಿದ್ದಾರೆ.

ಪಾಟ್ನಾ: ಬಿಹಾರದಲ್ಲಿ ಒಣ ಬಿಸಿ ಹವೆಗೆ ಕಳೆದ 24 ಗಂತೆಗಳಲ್ಲಿ 45 ಜನರು ಸಾವನ್ನಪ್ಪಿದ್ದಾರೆ. 
100 ಕ್ಕೂ ಹೆಚ್ಚು ಜನರು ಅಸ್ಪತ್ರೆಗೆ ದಾಖಲಾಗಿದ್ದು, ಔರಂಗಾಬಾದ್, ಗಯಾ, ನವಾಡಾ ಜಿಲ್ಲೆಗಳಲ್ಲಿ ಒಣ ಬಿಸಿ ಹವೆ ಜೋರಾಗಿದ್ದು, ಗಯಾ ಹಾಗೂ ಪಾಟ್ನದಲ್ಲಿ 45 ಡಿಗ್ರಿ ತಾಪಮಾನ ದಾಖಲಾಗಿದೆ. 
ಔರಂಗಾಬಾದ್ ನಲ್ಲಿ ಒಣ ಬಿಸಿ ಹವೆಯಿಂದ 27 ಸಾವುಗಳುಂಟಾಗಿದ್ದರೆ, ಗಯಾದಲ್ಲಿ 14, ನವಾಡಾದಲ್ಲಿ 5 ಜನರು ಮೃತಪಟ್ಟಿದ್ದಾರೆ. ಗಯಾ ಹಾಗೂ ನವಾಡದಲ್ಲಿ 60 ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. 
ಬಿಸಿ ಹವೆಗೆ ಮೃತಪಟ್ಟ ಕುಟುಂಬ ಸದಸ್ಯರಿಗೆ ಸಿಎಂ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Nepal Violence: FB, Tiktok, Instagram ನಿಷೇಧದ ವಿರುದ್ಧ ಆಕ್ರೋಶ; ಸಂಸತ್ ಭವನಕ್ಕೆ ಬೆಂಕಿ; 9 ಮಂದಿ ಸಾವು, Video!

ಬಿಜೆಪಿಯವರು ಪ್ರಚೋದನೆ ಮಾಡುವುದರಲ್ಲಿ ನಿಸ್ಸೀಮರು, ಮದ್ದೂರು ಘಟನೆ ಬಗ್ಗೆ ವರದಿ ಬಂದ ಮೇಲೆ ಕ್ರಮ: ಸಿದ್ದರಾಮಯ್ಯ

ಮತ್ತೆ ಅಬ್ಬರಿಸಲಿದ್ದಾನೆ ಮಳೆರಾಯ: 3 ದಿನ ರಾಜ್ಯಾದ್ಯಂತ ವರ್ಷಧಾರೆ, ಯೆಲ್ಲೋ ಅಲರ್ಟ್ ಘೋಷಣೆ

'ಪ್ರಧಾನಿ ಮೋದಿ ನೋಡಿ ಕಲಿಯಿರಿ...': Netanyahu ಗೆ ಇಸ್ರೇಲಿ ರಕ್ಷಣಾ ನೀತಿ ತಜ್ಞರ ಚಾಟಿ!

'Waste of Humanity': ಉಕ್ರೇನ್ ಮೇಲೆ ರಷ್ಯಾದ ಅತಿದೊಡ್ಡ ವೈಮಾನಿಕ ದಾಳಿಗೆ ಟ್ರಂಪ್ ಆಕ್ರೋಶ!

SCROLL FOR NEXT