ಸೋನಿಯಾ ಗಾಂಧಿ, ರಾಹುಲ್ ಗಾಂಧಿ 
ದೇಶ

ಲೋಕಸಭೆ ಚುನಾವಣೆ: ಸೋನಿಯಾ ಗಾಂಧಿ ಸೇರಿ 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್!

ಲೋಕಸಭೆ ಚುನಾವಣೆಗೆ ದಿನಾಂಕ ಇನ್ನು ಪ್ರಕಟವಾಗಿಲ್ಲ ಅಷ್ಟರಲ್ಲಾಗಲೇ ಕಾಂಗ್ರೆಸ್ 15 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ನವದೆಹಲಿ: ಲೋಕಸಭೆ ಚುನಾವಣೆಗೆ ದಿನಾಂಕ ಇನ್ನು ಪ್ರಕಟವಾಗಿಲ್ಲ ಅಷ್ಟರಲ್ಲಾಗಲೇ ಕಾಂಗ್ರೆಸ್ 15 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಉತ್ತರಪ್ರದೇಶದ 11 ಕ್ಷೇತ್ರ ಹಾಗೂ ಗುಜರಾತ್ ನ 4 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಅಂತಿಮವಾಗಿದ್ದು ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:
* ಸೋನಿಯಾ ಗಾಂಧಿ - ರಾಯ್ ಬರೇಲಿ, ಉತ್ತರಪ್ರದೇಶ. 
* ರಾಹುಲ್ ಗಾಂಧಿ - ಅಮೇಥಿ, ಉತ್ತರಪ್ರದೇಶ
* ಸಲ್ಮಾನ್ ಖುರ್ಷಿದ್ - ಫರುಖಾಬಾದ್, ಉತ್ತರಪ್ರದೇಶ 
* ಆರ್ಪಿಎನ್ ಸಿಂಗ್ - ಖುಷಿ ನಗರ್, ಉತ್ತರಪ್ರದೇಶ
* ಜತಿನ್ ಪ್ರಸಾದ್ -  ಧೌರಾಹ್ರಾ, ಉತ್ತರಪ್ರದೇಶ
* ಇಮ್ರಾನ್ ಮಸೂದ್ - ಸಹರಾನ್ ಪುರ್, ಉತ್ತರಪ್ರದೇಶ
* ಸಲೀಮ್ ಇಕ್ಬಾಲ್ ಶೇರ್ವಾನಿ - ಬದೌನ್, ಉತ್ತರಪ್ರದೇಶ 
* ಅನು ಟಂಡನ್ - ಉನ್ನಾವ್, ಉತ್ತರಪ್ರದೇಶ
* ರಾಜಾರಾಂ ಪಾಲ್ - ಅಕ್ಬರ್ ಪುರ್, ಉತ್ತರಪ್ರದೇಶ 
* ಬ್ರಿಜ್ ಲಾಲ್ ಕಬೀರ್ - ಜಲೌನ್, ಉತ್ತರಪ್ರದೇಶ
* ನಿರ್ಮಲ್ ಖಾತ್ರಿ - ಫೈಜಾಬಾದ್, ಉತ್ತರಪ್ರದೇಶ 
* ರಾಜು ಪಾರ್ಮರ್ - ಅಹಮದಾಬಾದ್ ವೆಸ್ಟ್-ಎಸ್ಸಿ, ಗುಜರಾತ್
* ಭರತ್ ಸಿನ್ಹ ಎಂ ಸೋಲಂಕಿ - ಆನಂದ್, ಗುಜರಾತ್
* ಪ್ರಶಾಂತ್ ಪಟೇಲ್ - ವಡೋದರ, ಗುಜರಾತ್ 
* ರಂಜಿತ್ ಮೋಹನ್ ಸಿನ್ಹ ರಾವತ್ - ಚೋಟಾ ಉದಯ್ ಪುರ್-ಎಸ್ಟಿ, ಗುಜರಾತ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT