ರಾಜನಾಥ್ ಸಿಂಗ್ 
ದೇಶ

2025ರ ವೇಳೆಗೆ 26 ಶತಕೋಟಿ ಡಾಲರ್ ರಕ್ಷಣಾ ಉತ್ಪಾದನೆ ಗುರಿ: ರಾಜ್‌ನಾಥ್ ಸಿಂಗ್

ರಕ್ಷಣಾ ಉತ್ಪಾದನೆ 2025 ರ ವೇಳೆಗೆ 26 ಶತಕೋಟಿ ಡಾಲರ್ ಗುರಿ ತಲುಪಲು ಶೇಕಡ 15 ರಷ್ಟು ಪ್ರಗತಿ ಸಾಧಿಸಬೇಕಿದೆ ಎಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ನವದೆಹಲಿ: ರಕ್ಷಣಾ ಉತ್ಪಾದನೆ 2025 ರ ವೇಳೆಗೆ 26 ಶತಕೋಟಿ ಡಾಲರ್ ಗುರಿ ತಲುಪಲು ಶೇಕಡ 15 ರಷ್ಟು ಪ್ರಗತಿ ಸಾಧಿಸಬೇಕಿದೆ ಎಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ಭಾರತೀಯ ರಕ್ಷಣಾ ತಯಾರಕರ ಸಂಘಟದ ವಾರ್ಷಿಕ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, 26 ಶತಕೋಟಿ ಡಾಲರ್ ರಕ್ಷಣಾ ಕೈಗಾರಿಕೆ ಹೊಂದಲು ಉತ್ಪಾದನೆ ಶೇ.15 ರಷ್ಟು ಹೆಚ್ಚಬೇಕು ಎಂದಿದ್ದಾರೆ. 

ರಕ್ಷಣಾ ಉತ್ಪನ್ನ ತಯಾರಕರಿಗೆ ನೀತಿ ನಿರೂಪಣೆಗಳಿಂದಾಗಿ ಯಾವುದೇ ತೊಂದರೆಯಾಗಿದ್ದಲ್ಲಿ ಅದನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಭರವಸೆ ನೀಡದರು. ಸರ್ಕಾರ ಹೊಸ ಆಲೋಚನೆಗೆ ಮುಕ್ತವಾಗಿದ್ದು ಎಲ್ಲ ಲಭ್ಯ ಶಕ್ತಿ ಸಂಪನ್ಮೂಲಗಳನ್ನು ರಕ್ಷಣಾ ವಲಯದಲ್ಲಿ ಸಮರ್ಥವಾಗಿ ಬಳಸಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್