ದೇಶ

ವಿಡಿಯೋಕಾನ್ ಸಾಲ ಹಗರಣ: ಚಂದಾ ಕೊಚ್ಚಾರ್‌ಗೆ ಸೇರಿದ 78 ಕೋಟಿ ಮೌಲ್ಯದ ಆಸ್ತಿ ವಶ!

Vishwanath S

ನವದೆಹಲಿ: ವಿಡಿಯೋಕಾನ್ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಮಾಜಿ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್ ಅವರಿಗೆ ಸೇರಿದ 78 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

2012ರ ವಿಡಿಯೋಕಾನ್ ಸಾಲ ಹಗರಣ ಸಂಬಂಧ ಚಂದಾ ಕೊಟ್ಟರ್ ಅವರಿಗೆ ಸೇರಿದ ಮುಂಬೈ ಫ್ಲ್ಯಾಟ್, ಪತಿ ದೀಪಕ್ ಕಂಪನಿಯ ಆಸ್ತಿ ಸೇರಿದಂತೆ 78 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

SCROLL FOR NEXT