ದೇಶ

ಬಿಜೆಪಿ ಶಾಸಕ ಬುಲಂದಶಹರ್ ವಿರೇಂದ್ರ ಸಿಂಗ್ ಸಿರೋಹಿ ವಿಧಿವಶ

Shilpa D

ನವದೆಹಲಿ:  ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಬಿಜೆಪಿ ಶಾಸಕ  ವಿರೇಂದ್ರ ಸಿಂಗ್ ಸಿರೋಹಿ ಸೋಮವಾರ ನಿಧನರಾಗಿದ್ದಾರೆ.

ಉತ್ತರ ಪ್ರದೇಶದ ಬುಲಂದಶಹರ್ ಶಾಸಕರಾಗಿದ್ದ ವಿರೇಂದ್ರ ಸಿಂಗ್ ಅವರಿಗೆ 74 ವರ್ಷ ವಯಸ್ಸಾಗಿತ್ತು.

ಕೆಲ ದಿನಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್ ಸೋಮವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

SCROLL FOR NEXT