ದೇಶ

ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ರಸ್ತೆ ಅಪಘಾತ: ಆರು ಸಾವು, 10 ಮಂದಿಗೆ ಗಾಯ

Sumana Upadhyaya

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ಸೋಮವಾರ ರಸ್ತೆ ಅಪಘಾತವಾಗಿ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದು 10 ಮಂದಿ ಗಾಯಗೊಂಡಿದ್ದಾರೆ.

ಬಹ್ರೈಚ್ ನ ಪಯಾಗ್ ಪುರದ ಶಿವ್ ದಾಹಾದಲ್ಲಿ ಎರಡು ವಾಹನಗಳ ಮಧ್ಯೆ ಡಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಹೆಚ್ಚಿನ ವಿವರ ತಿಳಿದುಬಂದಿಲ್ಲ.

SCROLL FOR NEXT