ಜಯ ಬಚ್ಚನ್ 
ದೇಶ

ಡ್ರಗ್‌ ಮಾಫಿಯಾ ಕುರಿತು ಸಂಸದೆ ಜಯಾ ಬಚ್ಚನ್‌ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ: ಬಿಜೆಪಿ

ಸಂಸತ್ತಿನ ಮೇಲ್ಮನೆಯ ಕಲಾಪದ ವೇಳೆ ಸಮಾಜವಾದಿ ಪಕ್ಷದ ಸದಸ್ಯರಾದ ಜಯಾ ಬಚ್ಚನ್‌ ತಮ್ಮ ಬೇಜವಾಬ್ದಾರಿತನ ತೋರಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಘಟಕ ಆರೋಪಿಸಿದೆ.

ಹೈದರಾಬಾದ್‌: ಸಂಸತ್ತಿನ ಮೇಲ್ಮನೆಯ ಕಲಾಪದ ವೇಳೆ ಸಮಾಜವಾದಿ ಪಕ್ಷದ ಸದಸ್ಯರಾದ ಜಯಾ ಬಚ್ಚನ್‌ ತಮ್ಮ ಬೇಜವಾಬ್ದಾರಿತನ ತೋರಿದ್ದಾರೆ ಎಂದು ತೆಲಂಗಾಣದ ಬಿಜೆಪಿ ಘಟಕ ಆರೋಪಿಸಿದೆ.

ಜಯಾ ಬಚ್ಚನ್ ಅವರು ಮಂಗಳವಾರ ಪಟ್ಟಬದ್ಧ ಹಿತಾಸಕ್ತಿ ಉಳ್ಳವರಂತೆ ಮಾತನಾಡಿದರು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಕೆ.ಕೃಷ್ಣ ಸಾಗರ್‌ ರಾವ್‌ ಹೇಳಿದ್ದಾರೆ.

ಜಯಾ ಬಚ್ಚನ್ ಅವರು ತಮ್ಮ ಮಾತಿನಲ್ಲಿ ಡ್ರಗ್‌ ಮಾಫಿಯಾ, ಅದರಿಂದ ದೇಶದ ಯುವ ಜನಾಂಗದ ಮೇಲಾಗುತ್ತಿರುವ ಹಾನಿ, ಅವಲಂಬನೆ ಮತ್ತು ಪೆಡ್ಲರ್‌ ಕುರಿತು ಪ್ರಸ್ತಾಪಿಸಿಲ್ಲ ಎಂದರು. 

ಸಂಸತ್ತಿನಲ್ಲಿ ಜಯಾ ಬಚ್ಚನ್ ಅವರು ಶೂನ್ಯ ವೇಳೆಯಲ್ಲಿ ದುಃಖಕರ ಸಂಗತಿಯೆಂದರೆ ಕೆಲವರು ತಿನ್ನುವ ತಟ್ಟೆಯಲ್ಲಿ ರಂಧ್ರಗಳನ್ನು ಮಾಡುತ್ತಾರೆ. ಕೆಲವೇ ಜನರ ಕಾರಣದಿಂದಾಗಿ ಇಂದು ಮನರಂಜನಾ ಉದ್ಯಮವು ಟೀಕೆಗೆ ಬಲಿಯಾಗುತ್ತಿದೆ. ಇದು ಸುಮಾರು 5 ಲಕ್ಷ ಜನರಿಗೆ ನೇರ ಉದ್ಯೋಗವನ್ನು ನೀಡುತ್ತಿದೆ ಎಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!