ಕಟ್ಟಡ ಕುಸಿತ ಕಂಡಿರುವ ಸ್ಥಳದ ದೃಶ್ಯ 
ದೇಶ

ಮಹಾರಾಷ್ಟ್ರ: ಭಿವಾಂಡಿ ಕಟ್ಟಡ ಕುಸಿತ ದುರಂತ; ಸಾವಿನ ಸಂಖ್ಯೆ 35ಕ್ಕೆ ಏರಿಕೆ

ಮಹಾರಾಷ್ಟ್ರದ ಈ ಜಿಲ್ಲೆಯ ಭಿವಾಂಡಿ ಪಟ್ಟಣದಲ್ಲಿ ಕಟ್ಟಡ ಕುಸಿದ ದುರುಂತದಲ್ಲಿ ಬಲಿಯಾದವರ ಸಂಖ್ಯೆ ಬುಧವಾರ 35ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಥಾಣೆ: ಮಹಾರಾಷ್ಟ್ರದ ಈ ಜಿಲ್ಲೆಯ ಭಿವಾಂಡಿ ಪಟ್ಟಣದಲ್ಲಿ ಕಟ್ಟಡ ಕುಸಿದ ದುರುಂತದಲ್ಲಿ ಬಲಿಯಾದವರ ಸಂಖ್ಯೆ ಬುಧವಾರ 35ಕ್ಕೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ರಕ್ಷಣಾ ತಂಡದಲ್ಲಿ ಎನ್‌ಡಿಆರ್‌ಎಫ್ ಮತ್ತು ಸ್ಥಳೀಯರು ಸೇರಿದ್ದು, ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮೃತಪಟ್ಟ ಒಟ್ಟು 35 ಮಂದಿ ಪೈಕಿ, 2 ರಿಂದ 11 ವರ್ಷದೊಳಗಿನ 15 ಮಕ್ಕಳು ಮತ್ತು 75 ವರ್ಷದ ವೃದ್ಧ ಮತ್ತು ಹತ್ತು ಪುರುಷರು ಸೇರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೇಹುಗಾರಿಕೆ, ವಿವಾಹೇತರ ಸಂಬಂಧದ ಆರೋಪ; Nvidia CEO Jensen Huang ರಾಜಿನಾಮೆ; ಹೊಸ ಸಿಇಒ ಯಾರು?

ಪ್ರಧಾನಿ ಮೋದಿ ಬಳಿ ಚರ್ಚೆಗೆ ಖಾಸಗಿ ಟೈಮ್ ಕೇಳಿದೆ, ಡೆಲ್ಲಿಗೆ ಬನ್ನಿ ಅಂದ್ರು- ಸಂಚಲನ ಮೂಡಿಸಿದ CM DK Shivakumar ಮಾತು

KKRTC ನಿರ್ದೇಶಕನಾಗಿ ಡ್ರಗ್ಸ್‌ ಸರಬರಾಜು ಆರೋಪಿ, ಉಚ್ಛಾಟಿತ ಕಾಂಗ್ರೆಸ್ ಮುಖಂಡನ ನೇಮಕಕ್ಕೆ ಆಕ್ಷೇಪ!

UP ಚುನಾವಣೆ 2027: ಓವೈಸಿ-ಚಂದ್ರಶೇಖರ್‌ ಆಜಾದ್‌ ಹೊಸ ಮೈತ್ರಿ, ಅಖಿಲೇಶ್ ಯಾದವ್ ಫಸ್ಟ್ ರಿಯಾಕ್ಷನ್ ಏನು?

PM ಮೋದಿಯನ್ನು ಪ್ರಶ್ನಿಸಿದ್ದ ನಾರ್ವೇ ಪತ್ರಕರ್ತೆಗೆ ಭಾರತ ಪ್ರವೇಶಕ್ಕೆ ನಿರಾಕರಣೆ: ಕೊನೇ ಕ್ಷಣದಲ್ಲಿ ವೀಸಾ ರದ್ದು, Congress-TMC ಟೀಕೆ!