ಮೋಹನ್ ಭಾಗವತ್ 
ದೇಶ

ಆರ್ ಎಸ್ಎಸ್ ಮಿಲಿಟರಿ ಸಂಘಟನೆಯಲ್ಲ, ಕೌಟುಂಬಿಕ ವಾತಾವರಣ ಹೊಂದಿರುವ ಒಂದು ಗುಂಪು: ಮೋಹನ್ ಭಾಗವತ್

ಸಂಘವು ಮಿಲಿಟರಿ ಸಂಘಟನೆಯಲ್ಲ, ಆದರೆ “ಕೌಟುಂಬಿಕ ವಾತಾವರಣ” ಹೊಂದಿರುವ ಒಂದು ಗುಂಪು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ.

ಗ್ವಾಲಿಯರ್: ಸಂಘವು ಮಿಲಿಟರಿ ಸಂಘಟನೆಯಲ್ಲ, ಆದರೆ “ಕೌಟುಂಬಿಕ ವಾತಾವರಣ” ಹೊಂದಿರುವ ಒಂದು ಗುಂಪು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ.

"ಸಂಘವು ಅಖಿಲ ಭಾರತ ಸಂಗೀತ ಶಾಲೆ ಅಲ್ಲ. ಇಲ್ಲಿ ಸಮರ ಕಲೆಗಳ ಕಾರ್ಯಕ್ರಮಗಳು ನಡೆಯುತ್ತವೆ. ಸಂಘವು ಅಖಿಲ ಭಾರತ ಜಿಮ್ ಅಥವಾ ಮಾರ್ಷಲ್ ಆರ್ಟ್ಸ್ ಕ್ಲಬ್ ಅಲ್ಲ. ಕೆಲವೊಮ್ಮೆ, ಸಂಘವನ್ನು ಅರೆಸೈನಿಕ(ಪಡೆ) ಎಂದು ಕರೆಯಲಾಗುತ್ತದೆ. ಆದರೆ ಸಂಘ ಮಿಲಿಟರಿ ಸಂಘಟನೆಯಲ್ಲ’’ ಎಂದು ಹೇಳಿದರು.

ಸಂಘವು ಕೌಟುಂಬಿಕ ವಾತಾವರಣವನ್ನು ಹೊಂದಿರುವ ಒಂದು ಗುಂಪು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.

‘ಪಾಶ್ಚಿಮಾತ್ಯ ದೇಶಗಳು ಸಂಗೀತವನ್ನು ಮನರಂಜನೆ ಎಂದು ಪರಿಗಣಿಸುತ್ತವೆ. ಅಲ್ಲಿ ಅದನ್ನು ರೋಮಾಂಚನಕ್ಕಾಗಿ ನುಡಿಸಲಾಗುತ್ತದೆ. ಆದರೆ ಭಾರತದಲ್ಲಿ ಸಂಗೀತವು ಆತ್ಮವನ್ನು ಸಂತುಷ್ಟಿಗೊಳಿಸುವ ಸಾಧನ, ನಮ್ಮ ಮನಸ್ಸಿಗೆ ನೆಮ್ಮದಿ ನೀಡುವ ಕಲೆಯಾಗಿದೆ’ ಎಂದು ಭಾಗವತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel