ಸಾಂಕೇತಿಕ ಚಿತ್ರ 
ದೇಶ

10, 12ನೇ ತರಗತಿ ವಿದ್ಯಾರ್ಥಿಗಳ ಫರ್ಸ್ಟ್ ಟರ್ಮ್ ಪರೀಕ್ಷಾ ಕೇಂದ್ರ ಬದಲಾವಣೆಗೆ ಸಿ ಬಿ ಎಸ್ ಇ ಅಸ್ತು

ಕ್ಷಣ ಕ್ಷಣದ ಮಾಹಿತಿಗಾಗಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಾಲೆಗಳು ಸಿ ಬಿ ಎಸ್ ಇ ವೆಬ್ ಸೈಟ್ ಅನ್ನು ಗಮನಿಸುತ್ತಲೇ ಇರಬೇಕಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ನವದೆಹಲಿ: 10 ಮತ್ತು 12ನೇ ಸಿಬಿಎಸ್ ಇ ವಿದ್ಯಾರ್ಥಿಗಳು ತಾವು ಅಡ್ಮಿಷನ್ ಪಡೆದ ಶಾಲೆ ದೂರವಿದ್ದಲ್ಲಿ ತಮ್ಮ ವಾಸ್ಥಳದ ಸಮೀಪದ ಸಿ ಬಿ ಎಸ್ ಇ ಶಾಲೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಸಿ ಬಿ ಎಸ್ ಇ ಮಂಡಳಿ ಅವಕಾಶ ನೀಡಿದೆ.

ಸಿ ಬಿ ಎಸ್ ಇ ಫರ್ಸ್ಟ್ ಟರ್ಮ್ ಪರೀಕ್ಷೆಗಳು ಮುಂದಿನ ತಿಂಗಳಿಂದ ನಡೆಯುತ್ತಿವೆ. ಸಿ ಬಿ ಎಸ್ ಇ ವಿದ್ಯಾರ್ಥಿಗಳು ತಮ್ಮ ಶಾಲೆಗಳಿರುವ ನಗರಕ್ಕೆ ಇನ್ನೂ ಬಂದಿಲ್ಲದಿರುವುದು ಮಂಡಳಿ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅವರು ಇರುವ ಸ್ಥಳದಲ್ಲೇ ಹತ್ತಿರದ ಸಿ ಬಿ ಎಸ್ ಇ ಶಾಲೆಗಳ ಪರೀಕ್ಷಾ ಕೇಂದ್ರಗಳನ್ನು ಆರಿಸಿಕೊಳ್ಳುವ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಾಲೆಗಳು ಸಿ ಬಿ ಎಸ್ ಇ ವೆಬ್ ಸೈಟ್ ಅನ್ನು ಗಮನಿಸುತ್ತಲೇ ಇರಬೇಕಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT