ಕಿಡ್ನ್ಯಾಪ್ ಆಗಿದ್ದ 5 ದಿನದ ಹಸುಗೂಸು ಮರಳಿ ತಾಯಿ ಮಡಿಲಿಗೆ: ಆಂಧ್ರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ
ಹುಟ್ಟಿ 5 ದಿನಗಳಾಗಿದ್ದ ಮಗುವಿನ ಕಿಡ್ನ್ಯಾಪ್ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಮಗುವನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯವಾಡ: ಹುಟ್ಟಿ 5 ದಿನಗಳಾಗಿದ್ದ ಮಗುವಿನ ಕಿಡ್ನ್ಯಾಪ್ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಮಗುವನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 3 ವರ್ಷದ ಮಗು ಅಪಹರಿಸಿ ಮಾರಾಟ, ಆರೋಪಿ ಬಂಧನ
ಮಚಿಲಿಪಟ್ಟಣಂ ಸರ್ಕಾರಿ ಆಸ್ಪತ್ರೆಯಿಂದ ಮಗು ನಾಪತ್ತೆಯಾಗಿತ್ತು. ಕಂಗಾಲಾದ ಪೋಷಕರಾದ ಯೆಸೋಬು ಮತ್ತು ಇಂದುಜಾ ಪೊಲಿಸ್ ದೂರು ನೀಡಿದ್ದರು.
ಆರೋಪಿ ಮಹಿಳೆಯನ್ನು ಮುನಿಪೆದ ಗ್ರಾಮದ ನಿವಾಸಿ ಮೇರಿ ಎಂದು ಗುರುತಿಸಲಾಗಿದ್ದು, ಸಿಸಿ ಟಿವಿ ಆಧಾರದ ಮೇಲೆ ಪೊಲಿಸರು 24 ಗಂಟೆಯೊಳಗಾಗಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಮಾಜಿ ಸಚಿವ ಅಪಹರಣದಲ್ಲಿ ಶಾಮೀಲಾಗಿದ್ದ ಇಬ್ಬರ ಬಂಧನ
ಮೆಡಿಕಲ್ ಚೆಕಪ್ ಗೆಂದು ಆಸ್ಪತ್ರೆಗೆ ಬಂದಿದ್ದ ಮೇರಿ ಮಗುವಿನ ತಾಯಿ ಇಂದುಜಾಳನ್ನು ಪರಿಚಯ ಮಾಡಿಕೊಂಡಿದ್ದಳು. ಆಕೆ ಕೋಣೆಯಲ್ಲಿ ಇಲ್ಲದ ವೇಳೆ ಮೇರಿ ಮಗುವನ್ನು ಅಪಹರಿಸಿದ್ದಳು.
Related Article
ಅಪಹರಣಕ್ಕೊಳಗಾಗಿ, ಮಾರಾಟವಾಗಿದ್ದ 16 ವರ್ಷದ ಬಾಲಕಿಯನ್ನು ಮಧ್ಯ ಪ್ರದೇಶದಲ್ಲಿ ರಕ್ಷಿಸಿದ ದೆಹಲಿ ಪೊಲೀಸರು
ಅಪಹರಣವಾದ 7 ಗಂಟೆಗಳಲ್ಲಿ ಯುವಕನ ರಕ್ಷಣೆ: 4 ಆರೋಪಿಗಳ ಬಂಧನ
ವಿಜಯಪುರ ಜಿಲ್ಲಾಸ್ಪತ್ರೆಯಿಂದ ಮಾರಾಟವಾಗಿದ್ದ ಮಗು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಪತ್ತೆ!
ಛತ್ತೀಸ್ಗಢ: ನಿರಂತರ ಸ್ತನ್ಯಪಾನದಿಂದ ಬೇಸತ್ತ ಮಹಿಳೆ, 2 ವರ್ಷದ ಮಗುವಿನ ಹತ್ಯೆ!
ಬೆಂಗಳೂರು: ಪತ್ರಿಕೆ ಸಂಪಾದಕನ ಕುಟುಂಬದ ಐವರು ಆತ್ಮಹತ್ಯೆಗೆ ಶರಣು; ಪವಾಡ ಸದೃಶ್ಯ ಬದುಕುಳಿದ 3 ವರ್ಷದ ಮಗು!