ರಾವಣ ಪ್ರತಿಕೃತಿ ದಹನ ಕಾರ್ಯಕ್ರಮ
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ದೆಹಲಿಯ ಕೆಂಪುಕೋಟೆಯ ಮಾಧವ್ ದಾಸ್ ಪಾರ್ಕ್‌ನಲ್ಲಿ ರಾವಣ ದಹನ್ ಕಾರ್ಯಕ್ರಮ ನಡೆಯಿತು.
ಕೆಂಪು ಕೋಟೆಯಲ್ಲಿ ಶ್ರೀರಾಮ, ಲಕ್ಷ್ಮಣ ಪಾತ್ರದಾರಿಗಳ ಹಣೆಗೆ 'ತಿಲಕ' ಹಚ್ಚಿದ ಪ್ರಧಾನಿ ಮೋದಿ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ
ರಾವಣ ಪ್ರತಿಕೃತಿ
ರಾವಣ ಪ್ರತಿಕೃತಿ ದಹನ
ರಾವಣ ಪ್ರತಿಕೃತಿ ದಹನ