ಬಹುಭಾಷಾ ನಟಿಯ ಕಿಡ್ನಾಪ್ ಮತ್ತು ಲೈಂಗಿಕ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಜು.10 ರಂದು ಪೊಲೀಸರು ಬಂಧಿಸಿದ್ದರು.
2002 ರ ಸೆಪ್ಟೆಂಬರ್ 28 ರಂದು ಅಪಘಾತ ಮಾಡಿ ಓಡಿಹೋದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು, ಆ ನಂತರ ಜಾಮೀನು ಪಡೆದು ಹೊರಬಂದಿದ್ದ ಸಲ್ಮಾನ್ ಖಾನ್, ಅಕ್ಟೋಬರ್ 7 ರಂದು ಮತ್ತೆ ಪೊಲೀಸರಿಗೆ ಶರಣಾಗಿದ್ದರು. 24 ರಂದು ಅವರಿಗೆ ಜಾಮೀನು ಸಿಕ್ಕಿತ್ತು, 13 ವರ್ಷಗಳ ಬಳಿಕ ಬಾಂ1998 ರಲ್ಲಿ ಹಮ್ ಸಾಥ್ ಸಾಥ್ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ-ನಟಿಯರಾದ ಸೈಫ್ ಅಲಿ ಖಾನ್ ಸಹ ನಟರಾದ ಸಲ್ಮಾನ್ಖಾನ್ ತಬು, ನೀಲಂ, ಸೋನಾಲಿ ಬೇಂದ್ರೆ ಜೋಧ್ ಪುರದ ಗ್ರಾಮವೊಂದರಲ್ಲಿ ಕೃಷ್ಣಗಳನ್ನು ಬೇಟೆಯಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ1993ರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಜೈಲು ಶಿಕ್ಷೆಗೊಳಗಾಗಿದ್ದರು. 2016 ರ ಫೆ.25 ರಂದು ಸಂಜಯ್ ದತ್ ಜೈಲಿನಿಂದ ಬಿಡುಗಡೆಯಾಗಿದ್ದರು.
ಬಾಲಿವುಡ್ ಚಿತ್ರಗಳ ಹಾಸ್ಯನಟ ಆರ್ ರಾಜ್ ಪಾಲ್ ಯಾದವ್ ಅವರನ್ನು ಸುಳ್ಳು ಪ್ರಮಾಣಪತ್ರ ಹಾಗೂ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ 2013 ರ ಡಿಸೆಂಬರ್ ನಲ್ಲಿ ಬಂಧನಕ್ಕೊಳಗಾಗಿದ್ದರು.2009 ರಲ್ಲಿ ನಡೆದಲ್ಯಾಕ್ಮೆ ಇಂಡಿಯಾ ಫ್ಯಾಷನ್ ವೀಕ್ ನಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ಹೆಂಡತಿ ಟ್ವಿಂಕಲ್ ಕನ್ನಾ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ದೂರು ದಾಖಲಾಗಿತ್ತು. . ಈ ಸಂಬಂಧ ಪೊಲೀಸರು ಸೋಮವಾರ ಅಕ್ಷಯ್ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು.ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ ವಿರುದ್ಧ ಸೆಕ್ಷನ್ 307 ರ ಪ್ರಕಾರ ಕೊಲೆ ಯತ್ನ ಆರೋಪದ ಪ್ರಕರಣ ದಾಖಲಾಗಿತ್ತು. ಜ್ಯೂಬ್ಲಿ ಹಿಲ್ಸ್ ನಲ್ಲಿರುವ ಮನೆಯಲ್ಲಿ ಸಿನಿಮಾ ನಿರ್ಮಾಪಕ ಬಿ ಸುರೇಶ್ ಹಾಗೂ ಜ್ಯೋತಿಷಿ ಸತ್ಯನಾರಾಯಣ ಚೌಧರಿ ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾರೆಂದು 2004 ರ ಜೂ.3ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 2006 ರಲ್ಲಿ ಬಾಲಿವುಡ್ ನಟ ಜಾನ್ ಅಬ್ರಾಹಂ ವಿರುದ್ಧ ಪ್ರಕರಣ ದಾಖಲಾಗಿತ್ತು. ಪೊಲೀಸರು ಜಾನ್ ಅಬ್ರಹಂ ವಿರುದ್ಧ ರ್ಯಾಶ್ ಡ್ರೈವಿಂಗ್ ಪ್ರಕರಣ ದಾಖಲಿಸಿದ್ದರು.