ಸಿನಿಮಾ

ಉಪೇಂದ್ರರ ಕಬ್ಜ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಾರಾ ಮಗಧೀರ ಚೆಲುವೆ!

Vishwanath S
ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಕಾಜಲ್ ಅಗರವಾಲ್ ಇದೀಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಕಾಜಲ್ ಅಗರವಾಲ್ ಇದೀಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ನಿರ್ದೇಶಕ ಆರ್ ಚಂದ್ರು ಅವರು ಕಾಜೋಲ್ ಅಗರವಾಲ್ ಅವರ ಮ್ಯಾನೇಜರ್ ಜೊತೆ ಅದಾಗಲೇ ಮಾತುಕತೆ ನಡೆಸಿದ್ದಾರೆ. ಇದರ ಜೊತೆಗೆ ಹೈದರಾಬಾದ್ ಗೆ ತೆರಳುವ ಸಾಧ್ಯತೆ ಇದೆ.
ಕಬ್ಜ ಚಿತ್ರದಲ್ಲಿ ಉಪೇಂದ್ರ ಅವರು ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಅದಾಗಲೇ ಬಿಡುಗಡೆಯಾಗಿರುವ ಫೋಟೋಗಳು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿವೆ.
ಕಬ್ಜ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ತೆರೆಗೆ ತರಲು ನಿರ್ದೇಶಕರು ಯೋಚಿಸಿದ್ದಾರೆ.
ಕಾಜಲ್ ಅಗರವಾಲ್
ಉಪೇಂದ್ರ
ಕಾಜಲ್ ಅಗರವಾಲ್
ಕಾಜಲ್ ಅಗರವಾಲ್
ಕಾಜಲ್ ಅಗರವಾಲ್
ಕಾಜಲ್ ಅಗರವಾಲ್
ಕಾಜಲ್ ಅಗರವಾಲ್
ಕಾಜಲ್ ಅಗರವಾಲ್
SCROLL FOR NEXT