ಜನಪ್ರಿಯ ಚಲನಚಿತ್ರ ನಟ ರಾಣಾ ದಗ್ಗುಬಾಟಿ ತಮ್ಮ ಪ್ರೇಯಸಿ ಮಿಹೀಕಾ ಬಜಾಜ್ ಅವರನ್ನು ಭಾನುವಾರ ವಿವಾಹವಾಗಿದ್ದಾರೆ.
ತೆಲುಗು ಮತ್ತು ಮಾರ್ವಾಡಿ ಸಂಪ್ರದಾಯಗಳೊಂದಿಗೆ ವಿವಾಹ ನಡೆದಿದೆ'ಬಾಹುಬಲಿ' ಚಿತ್ರದಲ್ಲಿನ ಪಾತ್ರದಿಂದ ಖ್ಯಾತಿಯಾಗಿರುವ ರಾಣಾ ದಗ್ಗುಬಾಟಿ, ಮಿಹೀಕಾ ಅವರಿಗೆ ಶನಿವಾರ ಸಂಜೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.ನಗರದ ರಾಮನಾಯ್ಡು ಸ್ಟುಡಿಯೋದಲ್ಲಿ ಭಾನುವಾರ ನಡೆದ ವಿವಾಹ ಸಮಾರಂಭಕ್ಕೆ ಸಾಂಕ್ರಾಮಿಕ ರೋಗದಿಂದಾಗಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು.ನಟ ರಾಮ್ ಚರಣ್ ತೇಜ್, ನಟ ವಿಕ್ಟರಿ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಭಾಗಿಯಾಗಿದ್ದರುdaggubathi-marriage-gallery-3daggubathi-marriage-gallery-13