ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವ್ವರು ಚಿತ್ರದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಇನ್ನು ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದ ವೇಳೆ ವೇದಿಕೆ ಮೇಲೆ ರಶ್ಮಿಕಾ ನಡೆದುಕೊಂಡ ರೀತಿಗೆ ಟಾಲಿವುಡ್ ಪ್ರೇಕ್ಷಕರೇ ಓವರ್ ಆ್ಯಕ್ಟಿಂಗ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
ವೇದಿಕೆ ಮೇಲಿದ್ದ ರಶ್ಮಿಕಾ ಮಾತನಾಡುತ್ತಾ ಸಾಗರದಂತೆ ಟಾಲಿವುಡ್ ಅಭಿಮಾನಿಗಳು ಇಲ್ಲಿ ಕಾಣಿಸುತ್ತಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದರು. ಇದರಿಂದ ಅಭಿಮಾನಿಗಳು ಕಿರಿಕಿರಿ ಅನುಭವಿಸಿದ್ದು ರಶ್ಮಿಕಾರನ್ನು ಟ್ರೋಲ್ ಮಾಡುತ್ತಿದ್ದಾರೆ.ರಶ್ಮಿಕಾ ಮಂದಣ್ಣ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅಭಿಮಾನಿಗಳು ಓವರ್ ಆ್ಯಕ್ಟಿಂಗ್ ಗೆ ಮುಖ ಏನಾದರೂ ಇದ್ದರೆ ಅದು ರಶ್ಮಿಕಾ ರೀತಿ ಇರುತ್ತಿತ್ತು ಎಂದು ಟ್ರೋಲ್ ಮಾಡಿದ್ದಾರೆ.ಓವರ್ ಆ್ಯಕ್ಟಿಂಗ್ ಅವಾರ್ಡ್ ಗೋಸ್ ಟು ರಶ್ಮಿಕಾ ಮಂದಣ್ಣ ಎಂದು ಕಮೆಂಟ್ ಮಾಡುತ್ತಿದ್ದಾರೆ.ಮೆಗಾ ಸ್ಟಾರ್ ಚಿರಂಜೀವಿ ಅವರ ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬುದು ರಶ್ಮಿಕಾಗೆ ಗೊತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.ರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣರಶ್ಮಿಕಾ ಮಂದಣ್ಣ