ಯಾರ ಭಾವನೆಗಳಿಗೂ ನೋವು ಉಂಟು ಮಾಡುವ ಇರಾದೆ ಹೊಂದಿಲ್ಲ. ಸೇನೆಯ ಬಗ್ಗೆ ಹೆಚ್ಚಿನ ಗೌರವಾವಿದೆ ಎಂದು ಏಕ್ತಾ ಕಪೂರ್ ಹೇಳಿದ್ದಾರೆ.ಟ್ರಿಪಲ್ ಎಕ್ಸ್ ನ 2ನೇ ಆವೃತ್ತಿಯ ವೆಬ್ ಸೀರಿಸ್ ನಿಂದ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲಾಗಿದೆ. ಕಾರ್ಯಕ್ರಮದ ನಡುವೆ ಅಂಥ ಅಂಶಗಳು ಪ್ರಸಾರವಾಗಿದ್ದನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.ಈ ವೆಬ್ ಸೀರಿಸ್ ವಿರುದ್ಧ ಮಧ್ಯಪ್ರದೇಶದ ಇಂದೋರ್ ನಲ್ಲಿ ಎರಡು ಕೇಸುಗಳು ದಾಖಲಾಗಿದ್ದವು. ಬಳಿಕ ಏಕ್ತಾ ಕಪೂರ್ ಕ್ಷಮೆ ಯಾಚಿಸಿದ್ದಾರೆ.ಏಕ್ತಾ ಕಪೂರ್ಏಕ್ತಾ ಕಪೂರ್ಏಕ್ತಾ ಕಪೂರ್ಏಕ್ತಾ ಕಪೂರ್ಏಕ್ತಾ ಕಪೂರ್ಏಕ್ತಾ ಕಪೂರ್ಏಕ್ತಾ ಕಪೂರ್ಏಕ್ತಾ ಕಪೂರ್ಏಕ್ತಾ ಕಪೂರ್