ದಕ್ಷಿಣ ಭಾರತದ ಹಲವು ಸೂಪರ್ ಚಿತ್ರಗಳಲ್ಲಿ ನಟಿಸಿದ್ದ ನಟಿ ನಿತ್ಯಾ ಮೆನನ್ ಅವರಿಗೆ ಸದ್ಯ ಅವಕಾಶಗಳು ಸಿಗುತ್ತಿಲ್ಲ. ಇದರ ಮಧ್ಯೆ ಅವರನ್ನು ಈ ಹಿಂದೆ ಡುಮ್ಮಿ ಎಂದು ಸಹ ಹೀಯಾಳಿಸಲಾಗಿತ್ತು. ಆದರೆ ಇದೀಗ ತಮ್ಮನ್ನು ನಿಂದಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಹೊಸದಾಗಿ ರೆಡ್ ಡ್ರೆಸ್ ನಲ್ಲಿ ಫೋಟೋಶೂಟ್ ಮಾಡಿಸಿದ್ದು ಅದರಲ್ಲಿ ನಿತ್ಯಾ ಮೆನನ್ ತುಂಬಾ ತೆಳ್ಳಗೆ ಕಾಣುತ್ತಿದ್ದಾರೆ.ಕನ್ನಡದ ಜೋಶ್, ಮೈನಾ ಮತ್ತು ಕೋಟಿಗೊಬ್ಬ 2 ಚಿತ್ರಗಳಲ್ಲಿ ನಿತ್ಯಾ ಮೆನನ್ ಅಭಿನಯಿಸಿದ್ದರು.ಸದ್ಯ ಮಲಯಾಳಂನ ಕೊಲಂಬಿ ಮತ್ತು ತಮಿಳಿನ ದಿ ಐರನ್ ಲೇಡಿ ಚಿತ್ರಗಳಲ್ಲಿ ನಿತ್ಯಾ ಮೆನನ್ ಅಭಿನಯಿಸುತ್ತಿದ್ದಾರೆ.ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್ನಿತ್ಯಾ ಮೆನನ್