ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರವಾಲ್ ಅವರು ಟೆನ್ನಿಸ್ ಸ್ಟಾರ್ ಲಿಯಾಂಡರ್ ಪೇಸ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಲಿಯಾಂಡರ್ ಪೇಸ್ ಮತ್ತು ನಟಿ ಕಾಜಲ್ ಅಗರ್ವಾಲ್ ನಲ್ಲಿ ಉತ್ತಮ ಸ್ನೇಹಿತನನ್ನು ಕಂಡುಕೊಂಡಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ಕೆಲವೊಂದು ಮೂಲಗಳ ಪ್ರಕಾರ ಇಬ್ಬರು ರಿಲೇಶನ್ ಶಿಪ್ ನಲ್ಲಿದ್ದು ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದೆ. ಸದ್ಯ ಈ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವಿಚಾರ ವೈರಲ್ ಆಗುತ್ತಿದೆ.ಇನ್ನು ಲಿಯಾಂಡರ್ ಪೇಸ್ ಬಾಲಿವುಡ್ ನಟ ಸಂಜಯ್ ದತ್ ಅವರ ಮಾತಿ ಪತ್ನಿ ರಿಯಾ ಪಿಳ್ಳೈರನ್ನು 2005ರಲ್ಲಿ ವಿವಾಹವಾಗಿದ್ದರು. ಆದರೆ ಇದೀಗ ಇಬ್ಬರ ನಡುವೆ ಬಿರುಕು ಕಾಣಿಸಿಕೊಂಡಿದ್ದು ಇವರ ವಿಚ್ಛೇಧನ ಪ್ರಕರಣ ಕೋರ್ಟ್ ನಲ್ಲಿದೆ.ಕಾಜಲ್ ಅಗರವಾಲ್ಲಿಯಾಂಡರ್ ಪೇಸ್-ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್ಕಾಜಲ್ ಅಗರವಾಲ್