ಕನ್ನಡದ ನೀಲಕಂಠ ಮತ್ತು ಇಂದ್ರ ಚಿತ್ರಗಳಲ್ಲಿ ಅಭಿನಯಿಸಿದ್ದ ದಕ್ಷಿಣ ಭಾರತದ ನಟಿ ನಮಿತಾ ಇದೀಗ ಗರಂ ಆಗಿದ್ದು ತಮ್ಮ ಸೆಕ್ಸ್ ವಿಡಿಯೋ ಲೀಕ್ ಮಾಡುವೆ ಎಂದು ಹೇಳಿದ್ದ ವ್ಯಕ್ತಿಯ ಚಳಿ ಬಿಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಮಿತಾಗೆ ಕಿಡಿಗೇಡಿಯೊಬ್ಬ ಪೊರ್ನ್ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದ.ಇದರಿಂದ ಆಕ್ರೋಶಗೊಂಡ ನಮಿತಾ ವ್ಯಕ್ತಿಯ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಹೌದು ನಾನು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದರಿಂದ ಹೀಗೆಲ್ಲ ಅನಿಸಿಕೊಳ್ಳಬೇಕಾ? ನಾನು ಸುಮ್ಮನಿದ್ದರೆ ಅದು ನನ್ನ ದೌರ್ಬಲ್ಯ ಎಂದು ತಿಳಿಯಬೇಡ.ನಿಜವಾದ ಗಂಡಸು ಮಹಿಳೆಯನ್ನು ಹೇಗೆ ಗೌರವಿಸಬೇಕೆಂದು ತಿಳಿದುಕೊಂಡಿರುತ್ತಾನೆ ಎಂದು ಪಾಠ ಮಾಡಿದ್ದಾರೆ.ನಮಿತಾನಮಿತಾನಮಿತಾನಮಿತಾನಮಿತಾನಮಿತಾನಮಿತಾನಮಿತಾನಮಿತಾನಮಿತಾನಮಿತಾನಮಿತಾನಮಿತಾನಮಿತಾ