ಭಾರತೀಯ ಚಿತ್ರರಂಗ ಸೇರಿದಂತೆ ನಾನು ಕ್ಷೇತ್ರಗಳಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸದ್ದು ಮಾಡಿತ್ತು. ಹಲವಾರು ನಟಿಯರು ಧೈರ್ಯ ಮಾಡಿ ಹೊರಬಂದು ಕಾಸ್ಟಿಂಗ್ ಕೌಚ್ ಆರೋಪವನ್ನು ಮಾಡಿದ್ದರು. 
ಸಿನಿಮಾ

ಮಧ್ಯರಾತ್ರಿ ಕರೆ ಮಾಡಿದ್ದ ನಿರ್ದೇಶಕನಿಗೆ ಸೈಲೆಂಟ್ ಆಗೇ ತಿವಿದಿದ್ದ ನಟಿ ಪ್ರಾಚಿ ದೇಸಾಯಿ

ಭಾರತೀಯ ಚಿತ್ರರಂಗ ಸೇರಿದಂತೆ ನಾನು ಕ್ಷೇತ್ರಗಳಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸದ್ದು ಮಾಡಿತ್ತು. ಹಲವಾರು ನಟಿಯರು ಧೈರ್ಯ ಮಾಡಿ ಹೊರಬಂದು ಕಾಸ್ಟಿಂಗ್ ಕೌಚ್ ಆರೋಪವನ್ನು ಮಾಡಿದ್ದರು. 

ಇದೀಗ ಬಾಲಿವುಡ್ ನಟಿ ಪ್ರಾಚಿ ದೇಸಾಯಿ ಸಹ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ತನಗೆ ನಿರ್ದೇಶಕರೊಬ್ಬರು ಆಫರ್ ನೀಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ತಡ ರಾತ್ರಿ ನಿರ್ದೇಶಕರೊಬ್ಬರು ಕರೆ ಮಾಡಿದ್ದರು. ನಾನು ಆಗಲ್ಲ ಅಂತಾ ಹೇಳಿದ್ದೆ ಎಂದರು.
ಮತ್ತೆ ಕರೆ ಮಾಡಿದ ನಿರ್ದೇಶಕರು ದೊಡ್ಡ ಸಿನಿಮಾಗಳಲ್ಲಿ ನಟಿಸಬೇಕೆಂದರೆ ಇಂತಹ ಷರತ್ತುಗಳಿಗೆ ಒಪ್ಪಬೇಕು ಎಂದು ಹೇಳಿದರು. ಅದಕ್ಕೆ ನಾನು ನಿಮ್ಮ ಸಿನಿಮಾದಲ್ಲಿ ಅಭಿನಯಿಸುವುದಿಲ್ಲ ಎಂದು ನೇರವಾಗಿ ಹೇಳಿಬಿಟ್ಟೆ ಎಂದು ಹೇಳಿದ್ದಾರೆ.
ನಾನು ಹಾಟ್ ಆಗಿ ಕಾಣಿಸಿಕೊಳ್ಳುವುದಿಲ್ಲ. ನಾನು ಐಟಂ ಸಾಂಗ್ ಮಾಡಲ್ಲ. ಹಾಟ್ ಫೋಟೋಶೂಟ್ ಸಹ ಮಾಡಿಸಲ್ಲ. ಸಿನಿಮಾದಲ್ಲಿ ಅಭಿನಯಿಸಬೇಕು ಅಂದರೆ ಹಾಟ್ ಫೋಟೋಶೂಟ್ ಬೇಕು ಅಂತ ನನಗೆ ಅನಿಸುವುದಿಲ್ಲ ಎಂದರು.
ಪ್ರಾಚಿ ದೇಸಾಯಿ
ಪ್ರಾಚಿ ದೇಸಾಯಿ
ಪ್ರಾಚಿ ದೇಸಾಯಿ
ಪ್ರಾಚಿ ದೇಸಾಯಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!