ವೀರ ಕನ್ನಡಿಗ ಚಿತ್ರದ ನಟಿ ಅನಿತಾ ಹಸ್ಸನಂದಾನಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಅನಿತಾ ಹಸ್ಸನಂದಾನಿಗೆ ಪತಿ ರೋಹಿತ್ ರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ವೀರ ಕನ್ನಡಿಗ ಸಿನಿಮಾದಲ್ಲಿ ನಾಯಕಿಯಾಗಿ ಅನಿತಾ ಹಸ್ಸನಂದಾನಿಗೆ ಅಭಿನಯಿಸಿದ್ದರು.ಅನಿತಾ ಹಸ್ಸನಂದಾನಿಗೆ ನಾಗಿನಿ ಪಾತ್ರಕ್ಕಾಗಿ ತುಂಬಾ ಹೆಸರುವಾಸಿಯಾಗಿದ್ದಾರೆ.ಅನಿತಾ ಮತ್ತು ರೋಹಿತ್ ರೆಡ್ಡಿ ಅಕ್ಟೋಬರ್ 18, 2013ರಲ್ಲಿ ಗೋವಾದಲ್ಲಿ ವಿವಾಹವಾಗಿದ್ದರು.