ಸಿನಿಮಾ

ಬಾಲಿಕಾ ವಧು ನಟಿ ಅವಿಕಾ ಗೋರ್ ಹಾಟ್ ಬಿಕಿನಿ ಫೋಟೋ ವೈರಲ್!

Nagaraja AB
ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೇಹದ ರೂಪಾಂತರದ ಬಗ್ಗೆ ಬರೆದುಕೊಳ್ಳುವ ಮೂಲಕ ಅವಿಕಾ ಗೋರ್ ದೊಡ್ಡ ಸುದ್ದಿಯಾಗಿದ್ದಳು.
ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೇಹದ ರೂಪಾಂತರದ ಬಗ್ಗೆ ಬರೆದುಕೊಳ್ಳುವ ಮೂಲಕ ಅವಿಕಾ ಗೋರ್ ದೊಡ್ಡ ಸುದ್ದಿಯಾಗಿದ್ದಳು.
ಪ್ರಸ್ತುತ ಅವಿಕಾ ಎನ್ ಜಿಒ ವೊಂದರ ಸ್ಥಾಪಕ ಮಿಲಿಂದ್ ಚಂದ್ವಾನಿ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ.
ಬಾಯ್ ಫ್ರೆಂಡ್ ಜೊತೆಗೆ ಡೇಟಿಂಗ್ ನಲ್ಲಿ ಬ್ಯುಸಿಯಾಗಿರುವ ಅವಿಕಾ ಗೋರ್.
ಗೋವಾ ಬೀಚ್ ನಲ್ಲಿ ಬಾಯ್ ಫ್ರೆಂಡ್ ಜೊತೆಗೆ ಸುತ್ತಾಡುತ್ತಿರುವ ಅವಿಕಾ ಗೋರ್.
SCROLL FOR NEXT