ನಿನ್ನೆಯಷ್ಟೇ ನಿರ್ದೇಶಕ ಆದಿತ್ಯ ಧಾರ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಾಮಿ ಗೌತಮಿ, ವಿವಾಹಕ್ಕೂ ಮುಂಚಿನ ಮೆಹೆಂದಿ ಕಾರ್ಯಕ್ರಮದ ಕೆಲವೊಂದು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಕೈಯಲ್ಲಿ ಮೆಹೆಂದಿ ಹಾಕಿಕೊಂಡು ನಗುಮುಖದೊಂದಿಗೆ ಕಂಗೊಳಿಸುತ್ತಿರುವ ಚೆಲುವ ಯಾಮಿ ಗೌತಮಿಕೈಯಲ್ಲಿನ ಚಿತ್ತಾಕರ್ಷಕ ಮೆಹೆಂದಿಯನ್ನು ನೋಡಿಕೊಳ್ಳುತ್ತಿರುವ ನಟಿ ಯಾಮಿ ಗೌತಮಿಸಂತೋಷದಿಂದ ಕೈಗಳಿಗೆ ಮೆಹೆಂದಿ ಹಾಕಿಸಿಕೊಳ್ಳುತ್ತಿರುವ ನಟಿ ಯಾಮಿ ಗೌತಮಿಉರಿ ಚಿತ್ರ ನಿರ್ದೇಶಕ ಆದಿತ್ಯ ಧಾರ್ ಜೊತೆಗಿನ ವಿವಾಹವಾಗುತ್ತಿರುವ ನಟಿ ಯಾಮಿ ಗೌತಮಿ