ಅನೇಕ ಬಾಲಿವುಡ್ ನಟಿಯರು, ಭಾರತದ ಖ್ಯಾತ ರೂಪದರ್ಶಿಯರಿಗೆ ಲಾಂಚ್ ಪ್ಯಾಡ್ ಆಗಿದ್ದ ಕಿಂಗ್ ಫಿಷರ್ ಕ್ಯಾಲೆಂಡರ್ ತನ್ನ ಕಡೆಯ ಕ್ಯಾಲೆಂಡರ್ ಅನ್ನು ಅಚ್ಚು ಹಾಕಿದೆ. ಇದರೊಂದಿಗೆ ಕಿಂಗ್ ಫಿಷರ್ ಕ್ಯಾಲೆಂಡರ್ ಯುಗ ಅಂತ್ಯಗೊಂಡಂತಾಗಿದೆ. 2003ರಲ್ಲಿ ಶುರುವಾದಾಗಿನಿಂದಲೂ ಜಗತ್ತಿನ ಆಕರ್ಷಕ ಪ್ರವಾಸಿತಾಣಗಳಲ್ಲಿ ಫೊಟೊಗ್ರಾಫ