ಸಿನಿಮಾ

'ಯೂ ಆರ್‌ ಮೈ ಹೀರೋ' ನಾಯಕಿ ನಟಿ ಸಂಹಿತಾ ವಿನ್ಯಾ ಹಾಟ್ ಫೋಟೋಗಳು!

Nagaraja AB
ಸಂಹಿತಾ ವಿನ್ಯಾ ಅಭಿನಯಿಸಿರುವ 'ಯೂ ಆರ್‌ ಮೈ ಹೀರೋ ಇದೇ ತಿಂಗಳ 17 ರಂದು ತೆರೆಗೆ ಬರುತ್ತಿದೆ.
ಸಂಹಿತಾ ವಿನ್ಯಾ ಅಭಿನಯಿಸಿರುವ 'ಯೂ ಆರ್‌ ಮೈ ಹೀರೋ ಇದೇ ತಿಂಗಳ 17 ರಂದು ತೆರೆಗೆ ಬರುತ್ತಿದೆ.
ತೆಲುಗು, ಹಿಂದಿಯಲ್ಲಿ ಚಿತ್ರೀಕರಣವಾಗಿರುವ ಈ ಸಿನಿಮಾ ಕನ್ನಡ, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
ಇದೊಂದು ಹಾರರ್ ಸಿನಿಮಾವಾಗಿದ್ದು, ಶೇರ್ ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ಫಿರೋಜ್ ಖಾನ್, ಸನಾ ಖಾನ್, ಐಶ್ವರ್ಯಾ ಮತ್ತಿತರರು ನಟಿಸಿದ್ದಾರೆ
ಮಿನಿ ಯೂ ಆರ್‌ ಮೈ ಹೀರೋ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸಂಹಿತಾ ವಿನ್ಯಾ
ಮಾಡೆಲಿಂಗ್ ಕಮ್ ನಟಿ ಸಂಹಿತಾ ವಿನ್ಯಾ
SCROLL FOR NEXT