ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಇಂದು ಅರಿಶಿನ ಶಾಸ್ತ್ರ ನಡೆದಿದೆ.
ಉದ್ಯಮಿ ಯಶಸ್ ಜೊತೆ ಅದಿತಿ ಪ್ರಭುದೇವ ಸೋಮವಾರ ಹಸೆಮಣೆ ಏರಲಿದ್ದಾರೆ.ನಾಳೆ ಸಂಜೆ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.ನವೆಂಬರ್ 28ರ ಬೆಳಗ್ಗೆ ಮುಹೂರ್ತ 9.30ರಿಂದ 10.32ರ ಶುಭ ಲಗ್ನದಲ್ಲಿ ಮದುವೆ ಶಾಸ್ತ್ರ ನಡೆಯಲಿದ್ದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.ನಟಿ ಅದಿತಿ ಪ್ರಭುದೇವ ಅರಿಶಿನ ಶಾಸ್ತ್ರದ ಫೋಟೋಗಳುನಟಿ ಅದಿತಿ ಪ್ರಭುದೇವ ಅರಿಶಿನ ಶಾಸ್ತ್ರದ ಫೋಟೋಗಳು