ಮಾಜಿ ಪ್ರಿಯತಮ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತನಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದ, ಅವನೊಂದಿಗೆ ಸ್ನೇಹ ಮುಂದುವರಿಸಲಾಗದೆ ಸಂಬಂಧದಿಂದ ಹೊರಬಂದೆ ಎಂದು ಹೇಳಿ ನಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸೋಮಿ ಆಲಿ ಸುದ್ದಿಯಾಗಿದ್ದರು. 
ಸಿನಿಮಾ

'ಪುರುಷರು ಮಾತ್ರ ಮೋಸ ಮಾಡಬಹುದು, ಮಹಿಳೆಯರಲ್ಲ ಅಂದಿದ್ದ' ಸಲ್ಮಾನ್ ಖಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸೋಮಿ ಆಲಿ

ಮಾಜಿ ಪ್ರಿಯತಮ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತನಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದ, ಅವನೊಂದಿಗೆ ಸ್ನೇಹ ಮುಂದುವರಿಸಲಾಗದೆ ಸಂಬಂಧದಿಂದ ಹೊರಬಂದೆ ಎಂದು ಹೇಳಿ ನಟಿ ಸೋಮಿ ಆಲಿ ಸುದ್ದಿಯಾಗಿದ್ದರು.

ಇದೀಗ ಸಲ್ಮಾನ್ ಖಾನ್ ಬಗ್ಗೆ ಮತ್ತೊಂದು ಆಘಾತಕಾರಿ ವಿಷಯ ಹೇಳಿಕೊಂಡಿದ್ದಾರೆ. ಪಾಕಿಸ್ತಾನಿ-ಅಮೆರಿಕನ್ ಮೂಲದ ಈ ನಟಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದು ಅದು ಸುದ್ದಿಯಾಗಿದೆ. ತಮ್ಮ ಮತ್ತು 'ತೇರೇ ನಾಮ್' ನಟ ಸಲ್ಮಾನ್ ಖಾನ್ ನ ಎಂಟು ವರ್ಷದ ಒಡನಾಟ, ಅಷ್ಟು ವರ್ಷಗಳಲ್ಲಿ ಪಟ್ಟ ಕಷ್ಟ, ನಟನೊಂದಿಗಿನ
ಅವನೊಂದಿಗೆ ಕಳೆದ ಎಂಟು ವರ್ಷಗಳು ನನ್ನ ಜೀವನದ ಅತಿ ಕೆಟ್ಟ ವರ್ಷಗಳು. ಅವನಿಗೆ ನೂರಾರು ವ್ಯವಹಾರಗಳು ಮತ್ತು ಕುತಂತ್ರಗಳಿದ್ದವು. ಅವನು ನನ್ನನ್ನು ಕೊಳಕು, ಮೂರ್ಖಿ ಎಂದು ಕರೆದು ಜರೆಯುತ್ತಲೇ ಇದ್ದ. ಸಾರ್ವಜನಿಕವಾಗಿ ತನ್ನ ಗೆಳತಿ ಎಂದು ಎಂಟು ವರ್ಷಗಳಲ್ಲಿ ಒಮ್ಮೆ ಕೂಡ ಒಪ್ಪಿಕೊಳ್ಳಲಿಲ್ಲ. ತನ್ನ ಸ್ನೇಹಿತರ ಮುಂದೆ
ಅವನ ಆ ಮಾತುಗಳು ನನ್ನನ್ನು ನಿಜಕ್ಕೂ ವಿಚಲಿತಳನ್ನಾಗಿ ಮಾಡಿತ್ತು. ಲಿಂಗಬೇಧ ತೋರುವ ಅವನ ಕೀಳು ಮನಸ್ಥಿತಿ ನೋಡಿ ನಾಚಿಕೆಯಾಯಿತು. ಸಲ್ಮಾನ್ ಅಥವಾ ಬೇರೆ ಯಾರಾದರೂ ನಿಮಗೆ ಒಳ್ಳೆಯವರು ಎಂಬ ಕಾರಣಕ್ಕೆ ಅವರು ಇತರರೊಂದಿಗೆ ಒಂದೇ ಆಗಿರುತ್ತಾರೆ ಎಂಬುದನ್ನು ಮರೆಯಬಾರದು. ಲೈಂಗಿಕವಾಗಿ, ದೈಹಿಕವಾಗಿ ನನ್ನನ್ನು ದುರುಪಯೋಗಪ
ಅವನ ಜೊತೆ ಕಳೆದ ಎಂಟು ವರ್ಷಗಳು ನನ್ನ ಇಡೀ ಜೀವನದ ಅತಿ ಕೆಟ್ಟ ಸಮಯಗಳು, ಎಂಟು ವರ್ಷಗಳಲ್ಲಿ ಆತ ಅನೇಕ ಅಪೇರ್ ಗಳು, ಕೆಟ್ಟ ಕೆಲಸಗಳನ್ನು ಮಾಡುವುದರ ಜೊತೆಗೆ ನನ್ನನ್ನು ಕೊಳಕು, ಮೂರ್ಖಿ, ಮಾತನಾಡಲು ಗೊತ್ತಿಲ್ಲದವಳು ಎಂದು ಹೀಯಾಳಿಸುತ್ತಿದ್ದ. ನಾನು ಯಾವುದಕ್ಕೂ ಉಪಯೋಗಕ್ಕೆ ಬಾರದವಳು, ಚಿಕ್ಕವಳು ಎಂದೇ ಆತನ ಮನಸ್ಸಿ
ಆತ ನನ್ನನ್ನು ಗರ್ಲ್ ಫ್ರೆಂಡ್ ಎಂದು ಒಪ್ಪಿಕೊಳ್ಳಲು ಬಹಳ ವರ್ಷಗಳ ಕಾಲ ಹಿಂದೇಟು ಹಾಕುತ್ತಿದ್ದ, ಕೊನೆಗೂ ಒಪ್ಪಿಕೊಂಡಾಗಲೂ ಸ್ನೇಹಿತರ ಮುಂದೆ ಅವಮಾನಿಸಿದ್ದ, ಬೈದಿದ್ದ. ಅಲ್ಲದೆ ತನ್ನ 'ಫೈಟ್ ಆಫ್ ಫ್ಲೈಟ್' ಶೋವನ್ನು ಡಿಸ್ಕವರಿ ಪ್ಲಸ್ ನಲ್ಲಿ ನಿಷೇಧಿಸಿದ್ದ ಎಂದಿದ್ದಾರೆ.
ಈ ಸಂಬಂಧ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಜೊತೆಗೆ ಸೋಮಿ ಆಲಿ ವಿಡಿಯೊವನ್ನು ಮಾಡಿದ್ದಾರೆ. 20 ವರ್ಷಗಳ ನಂತರ ನನಗೆ ಮಾತನಾಡಲು ಧೈರ್ಯ ಬಂದಿದೆ ಎಂದಿರುವ 46 ವರ್ಷದ ನಟಿ ಸೋಮಿ ಸಲ್ಮಾನ್ ಖಾನ್ ಈ ಕುರಿತು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
1997ರಲ್ಲಿ ಬಿಡುಗಡೆಯಾದ ಚುಪ್ ಚಿತ್ರ ಸೋಮಿಯ ಕೊನೆಯ ಬಾಲಿವುಡ್ ಚಿತ್ರವಾಗಿದೆ. ನಂತರ ದಕ್ಷಿಣ ಏಷ್ಯಾದಲ್ಲಿ ಮಹಿಳೆಯರ ಪರ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡರು. 2006ರಲ್ಲಿ ನೋ ಮೋರ್ ಟಿಯರ್ಸ್ ಎಂಬ ಎನ್ ಜಿಒವನ್ನು ಸ್ಥಾಪಿಸಿದರು. 1990ರ ದಶಕದಲ್ಲಿ ಸನ್ಮಾನ್ ಖಾನ್ ಜೊತೆಗೆ ಸಂಬಂಧದಲ್ಲಿ ಭಾರೀ ಸುದ್ದಿಯಾಗಿದ್ದರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT