ಉರ್ಫಿ ಜಾವೇದ್ ನ್ಯೂ ಲುಕ್ ಮತ್ತು ಅವರ ವಿಭಿನ್ನ ಬಟ್ಟೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯಗಳಲ್ಲಿ ಒಂದಾಗಿರುತ್ತದೆ. ಇದೀಗ ಆಕೆಯ ಹೊಸ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. 
ಸಿನಿಮಾ

ಟೀಕೆ, ಆಕ್ರೋಶದ ಬಳಿಕವೂ ಮತ್ತೆ ಬಿಕಿನಿ ವರಸೆ; ರೆಕ್ಕೆ ಬಿಚ್ಚಿ ಪಡ್ಡೆಗಳ ಹೃದಯಕ್ಕೆ ಬಾಣ ಬಿಟ್ಟ ಉರ್ಫಿ ಜಾವೇದ್!

ಉರ್ಫಿ ಜಾವೇದ್ ನ್ಯೂ ಲುಕ್ ಮತ್ತು ಅವರ ವಿಭಿನ್ನ ಬಟ್ಟೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯಗಳಲ್ಲಿ ಒಂದಾಗಿರುತ್ತದೆ. ಇದೀಗ ಆಕೆಯ ಹೊಸ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಉರ್ಫಿ ಜಾವೇದ್ ಇಲ್ಲಿಯವರೆಗೆ ಸೈಕಲ್ ಚೈನ್, ಮೊಬೈಲ್, ಸೇಫ್ಟಿ ಪಿನ್, ಸ್ಯಾಕ್ಸ್, ವಾಚ್ ಮತ್ತು ಸ್ಟೋನ್ಸ್ ಡ್ರೆಸ್‌ಗಳಲ್ಲಿ ಧರಿಸಿದ್ದಳು, ಅದಕ್ಕಾಗಿ ಅವಳು ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಳು. ವಿಚಿತ್ರ ಬಟ್ಟೆಗಳು ಆಕೆಯನ್ನು ಸುಲಭವಾಗಿ ಟ್ರೋಲ್‌ಗಳಿಗೆ ಗುರಿಯಾಗಿಸಿವೆ.
ಸೋಷಿಯಲ್ ಮೀಡಿಯಾ ಪ್ರಭಾವಿ ತನ್ನ ಹೊಸ ಉಡುಪಿನೊಂದಿಗೆ ಜನರನ್ನು ಮತ್ತೊಮ್ಮೆ ಆಶ್ಚರ್ಯಗೊಳಿಸಿದ್ದಾರೆ. ಈ ಬಾರಿ ಉರ್ಫಿ ಟಾಪ್‌ಲೆಸ್ ಅವತಾರದಲ್ಲಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.
ಮತ್ತೊಂದೆಡೆ, ಉರ್ಫಿ ತನ್ನ ಬಟ್ಟೆಯ ಬಗ್ಗೆ ಹೊಸ ತೊಂದರೆಗೆ ಸಿಲುಕಿದ್ದಾಳೆ. ಬಿಜೆಪಿ ನಾಯಕಿ ಚಿತ್ರಾ ಕಿಶೋರ್ ವಾಘ್ ಅವರ ದೂರಿನ ಮೇರೆಗೆ ಮುಂಬೈ ಪೊಲೀಸರು ನಟಿಗೆ ನೋಟಿಸ್ ಕಳುಹಿಸಿದ್ದರು.
ಪೊಲೀಸರ ಕರೆಯ ಮೇರೆಗೆ, ಉರ್ಫಿ ತನ್ನ ಹೇಳಿಕೆಯನ್ನು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ್ದಳು. ಈ ಸಮಯದಲ್ಲಿ ಉರ್ಫಿ 'ವಿಭಿನ್ನ ಬಟ್ಟೆಗಳನ್ನು ಧರಿಸುವುದು ಅಪರಾಧವಲ್ಲ' ಎಂದು ಹೇಳಿದ್ದಾಳೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT