ಸ್ಯಾಂಡಲ್​ವುಡ್ ಸ್ಟಾರ್ ಸೆಲೆಬ್ರಿಟಿ ಜೋಡಿ ಹರಿಪ್ರಿಯಾ- ನಟ ವಸಿಷ್ಠ ಸಿಂಹ ಸತಿ ಪತಿಯಾಗಿದ್ದಾರೆ. ಮೈಸೂರಿನ ಗಣಪತಿ ಸಚ್ಛಿದಾನಂದ ಆಶ್ರಮದಲ್ಲಿ ಸ್ಮಾರ್ಥ ಸಂಪ್ರದಾಯದಂತೆ ವಿವಾಹ ಶಾಸ್ತ್ರಗಳು ನೆರವೇರಿದೆ. 
ಸಿನಿಮಾ

ಹರಿಪ್ರಿಯಾ- ವಸಿಷ್ಠ ಸಿಂಹ ವಿವಾಹ ಫೋಟೋಗಳು

ಸ್ಯಾಂಡಲ್​ವುಡ್ ಸ್ಟಾರ್ ಸೆಲೆಬ್ರಿಟಿ ಜೋಡಿ ಹರಿಪ್ರಿಯಾ- ನಟ ವಸಿಷ್ಠ ಸಿಂಹ ಸತಿ ಪತಿಯಾಗಿದ್ದಾರೆ. ಮೈಸೂರಿನ ಗಣಪತಿ ಸಚ್ಛಿದಾನಂದ ಆಶ್ರಮದಲ್ಲಿ ಸ್ಮಾರ್ಥ ಸಂಪ್ರದಾಯದಂತೆ ವಿವಾಹ ಶಾಸ್ತ್ರಗಳು ನೆರವೇರಿದೆ.

ಇಂದು ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತ ಸ್ನೇಹಿತರು ಭಾಗಿಯಾಗಿದ್ದರು.
ಪೇಟವನ್ನು ಧರಿಸಿ ಮದುಮಗನ ಲುಕ್​ನಲ್ಲಿ ಸಾಂಪ್ರದಾಯಿಕವಾಗಿ ಮದುಮಗ ಮಿಂಚಿದರೆ ಹರಿಪ್ರಿಯಾ ಕ್ರೀಂ ಕಲರ್ ಸೀರೆ ಉಟ್ಟು ಮದುಮಗಳಾಗಿ ಮಿಂಚಿದರು.
ಪುರೋಹಿತರು ಶಾಸ್ತ್ರ ಪ್ರಕಾರ ವಿವಾಹ ಕಾರ್ಯಕ್ರಮ ನೆರವೇರಿಸಿದರು.
ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೆಳೆಯ ಡಾಲಿ ಧನಂಜಯ್
ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಇತರರು
ವಿವಾಹ ಜೋಡಿಗಳಿಗೆ ಗಣ್ಯರ ಶುಭಾಶಯ
ಮದುವೆ ಹಿಂದಿನ ದಿನ ನಿನ್ನೆ ರಾತ್ರಿ ನಡೆದ ಅರಶಿನ ಶಾಸ್ತ್ರ
ಅರಶಿನ ಶಾಸ್ತ್ರದಲ್ಲಿ ಸಿಂಹ ಪ್ರಿಯಾ
ಈ ಜೋಡಿಗೆ ಹರ ಮತ್ತು ಸಿಂಹನ ಅಂದರೆ ನರಸಿಂಹನ ಆಶೀರ್ವಾದ ಸಿಕ್ಕಿದೆ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ
ವಿವಾಹಕ್ಕೆ ಆಗಮಿಸಿ ಶುಭಾಶಯ ಕೋರಿದ ನಟ ಶಿವರಾಜ್ ಕುಮಾರ್
ನವಜೋಡಿಗೆ ಶಾಸಕ ಎಸ್ ಎ ರಾಮದಾಸ್ ಶುಭಾಶಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ