ಕಳೆದ ಸೋಮವಾರ ರಾತ್ರಿ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆದ ಮೆಟ್ ಗಾಲಾ 2023ರ ಸಮಾರಂಭ ಬಾಲಿವುಡ್ ನಟಿ ಆಲಿಯಾ ಭಟ್ ಸೇರಿದಂತೆ ವಿವಿಧ ಸಿಲೆಬ್ರಿಟಿಗಳ ಫ್ಯಾಷನಬಲ್ ಮತ್ತು ಗ್ಲಾಮರಸ್ ಲುಕ್‌ಗಳಿಗೆ ಸಾಕ್ಷಿಯಾಯಿತು.
ಇದೇ ಮೊದಲ ಬಾರಿಗೆ ಮೆಟ್ ಗಾಲಾ ಸಮಾರಂಭದಲ್ಲಿ ಭಾಗವಹಿಸಿದ್ದ ಆಲಿಯಾ ಭಟ್ 100,000 ಮುತ್ತುಗಳಿಂದ ಅಲಂಕರಿಸಲ್ಪಟ್ಟ ಗೌನ್ ಧರಿಸಿ ಎಲ್ಲರ ಗಮನ ಸೆಳೆದರು.ಆಲಿಯಾ ಭಟ್ ತಮ್ಮ ಉಡುಪಿಗೆ ಪೂರಕವಾಗಿ ಬಿಳಿ ಬಣ್ಣದ ಫಿಂಗರ್‌ಲೆಸ್ ಗ್ಲೌಸ್ ಮತ್ತು ಆಭರಣಗಳನ್ನು ಧರಿಸಿದ್ದರು.ಭಾರತದ ಫ್ಯಾಷನ್ ಡಿಸೈನರ್ ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿರುವ ಈ ಉಡುಪಿನಲ್ಲಿ 1 ಲಕ್ಷ ಬಿಳಿ ಮುತ್ತುಗಳ ಕಸೂತಿ ಮಾಡಲಾಗಿದೆ.ಆಲಿಯಾ ಭಟ್ಆಲಿಯಾ ಭಟ್ಆಲಿಯಾ ಭಟ್ಆಲಿಯಾ ಭಟ್ಆಲಿಯಾ ಭಟ್ಆಲಿಯಾ ಭಟ್ಆಲಿಯಾ ಭಟ್ ಮತ್ತು ಫ್ಯಾಷನ್ ಡಿಸೈನರ್ ಪ್ರಬಲ್ ಗುರುಂಗ್ಆಲಿಯಾ ಭಟ್ಆಲಿಯಾ ಭಟ್ಆಲಿಯಾ ಭಟ್