ಈ ವರ್ಷ 21 ನೇ ಬಾರಿಗೆ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಇಂದು ಶನಿವಾರ ಮುಂಜಾನೆ ತಮ್ಮ ಪುತ್ರಿ ಆರಾಧ್ಯ ಜೊತೆ ಮುಂಬೈಗೆ ಮರಳಿದರು. 
ಸಿನಿಮಾ

ಕ್ಯಾನೆ ಚಿತ್ರೋತ್ಸವದಿಂದ ಮಗಳ ಜೊತೆ ಹಿಂತಿರುಗಿದ ಐಶ್ವರ್ಯಾ ರೈ ಬಚ್ಚನ್

ಈ ವರ್ಷ 21 ನೇ ಬಾರಿಗೆ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಇಂದು ಶನಿವಾರ ಮುಂಜಾನೆ ತಮ್ಮ ಪುತ್ರಿ ಆರಾಧ್ಯ ಜೊತೆ ಮುಂಬೈಗೆ ಮರಳಿದರು.

ಐಶ್ವರ್ಯಾ ರೈ ಬಚ್ಚನ್ ಅವರು ಕಪ್ಪು ಪ್ಯಾಂಟ್‌ ಹಾಗೂ ಪ್ರಿಂಟೆಡ್ ಟಾಪ್ ನ್ನು ಧರಿಸಿದ್ದರು. ಪುತ್ರಿ ಆರಾಧ್ಯ ಸಹ ಪ್ಯಾಂಟ್ ಮತ್ತು ಕಪ್ಪು ಶರ್ಟ್ ಧರಿಸಿದ್ದರು.
ಐಶ್ವರ್ಯಾ ರೈ ಬಚ್ಚನ್ ಅವರು ಬೆಳ್ಳಿಯ ನಿಲುವಂಗಿಯಲ್ಲಿ ದೈತ್ಯ ಕಪ್ಪು ಬಿಲ್ಲು ಮತ್ತು ಬೆಳ್ಳಿ ಬಣ್ಣದ ಹೂಡ್ ಧರಿಸಿ ನಿನ್ನೆ ಕ್ಯಾನ್ಸ್ ರೆಡ್ ಕಾರ್ಪೆಟ್ ನಲ್ಲಿ ಮಿಂಚಿದ್ದರು.
ಹಲವರು ಅವರ ಉಡುಪು ಮತ್ತು ನೋಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಟ್ರೋಲ್ ಮಾಡಿದ್ದಾರೆ.
ಐಕಾನಿಕ್ ಫೆಸ್ಟಿವಲ್‌ನ 76ನೇ ಆವೃತ್ತಿ ನಾಲ್ಕು ದಿನಗಳ ಹಿಂದೆ ಆರಂಭವಾಗಿದ್ದು, ಬಾಲಿವುಡ್ ನ ಕೆಲವು ನಟಿಯರು ಭಾಗವಹಿಸಿದ್ದರು. ಕಳೆದ 21 ವರ್ಷಗಳಿಂದ ನಿಯಮಿತವಾಗಿ ಭಾಗವಹಿಸುತ್ತಾ ಬಂದಿರುವ ಐಶ್ವರ್ಯಾ, ನಿನ್ನೆ ಹಾಲಿವುಡ್ ಅನುಭವಿ ಹ್ಯಾರಿಸನ್ ಫೋರ್ಡ್ ಅವರ ಐದನೇ 'ಇಂಡಿಯಾನಾ ಜೋನ್ಸ್' ಚಲನಚಿತ್ರ 'ದಿ ಡಯಲ್ ಆಫ್ ಡ
ಐಕಾನಿಕ್ ಫೆಸ್ಟಿವಲ್‌ನ 76ನೇ ಆವೃತ್ತಿ ನಾಲ್ಕು ದಿನಗಳ ಹಿಂದೆ ಆರಂಭವಾಗಿದ್ದು, ಬಾಲಿವುಡ್ ನ ಕೆಲವು ನಟಿಯರು ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್: ಪರಸ್ಪರ ಆಲಿಂಗನ, ಒಟ್ಟಿಗೆ ಬ್ರೇಕ್ ಫಾಸ್ಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT