ಬಾಲಿವುಡ್ 'ಪರ್ಫೆಕ್ಷನಿಸ್ಟ್' ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಜನವರಿ 3, 2024 ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ನಲ್ಲಿ ರಿಜಿಸ್ಟರ್ ಮದುವೆಯಾದರು.
ನೂತನ ವಧು-ವರ ಜೊತೆ ಅಮೀರ್ ಖಾನ್ಅಮೀರ್ ಖಾನ್ ಪುತ್ರರೊಂದಿಗೆ ನೂತನ ವಧು-ವರ ಇರಾ ಖಾನ್ ಮತ್ತು ನೂಪುರ್ ಶಿಖರೆಮದುವೆ ನಂತರ ಕುಟುಂಬದವರೆಲ್ಲಾ ನಿಂತು ಫೋಟೋಗೆ ಫೋಸ್ ನೀಡಿದರು.ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಪುತ್ರಮಾಜಿ ಪತ್ನಿ ಕಿರಣ್ ರಾವ್ ಗೆ ಪ್ರೀತಿಯಿಂದ ಮುತ್ತಿಕ್ಕಿದ ಅಮೀರ್ ಖಾನ್ಮಾಜಿ ಪತ್ನಿ ಇರಾ ತಾಯಿ ರೀನಾ ದತ್ತಾ ಜೊತೆನೂತನ ವಧು-ವರರುಅಮೀರ್ ಖಾನ್ ಮಗಳ ಮದುವೆಯಲ್ಲಿ ಇಬ್ಬರೂ ಮಾಜಿ ಪತ್ನಿಯರ ಜೊತೆ ಖುಷಿಯಿಂದ ಓಡಾಡುತ್ತಿದ್ದ ಫೋಟೋ-ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆಮದುವೆ ಕಾರ್ಯಕ್ರಮದಲ್ಲಿ ಕಿರಣ್ ರಾವ್-ರೀನಾ ದತ್ತಾ ಬೆಸುಗೆಅಮೀರ್ ಖಾನ್ ಪುತ್ರ ಜುನೈದ್ ಸದ್ಯದಲ್ಲಿಯೇ ಯಶ್ ರಾಜ್ ಫಿಲ್ಮ್ಸ್ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ