ವಿಶಾಲವಾದ ಗಾಜಿನ ಕಿಟಕಿಗಳು - ಚಿತ್ರಗಳು: ಹರ್ಷವರ್ಧನ್ ಸುಳ್ಯ 
ಕರ್ನಾಟಕ

ಸ್ವಿಜರ್ ಲೆಂಡ್ ಪ್ರವಾಸದ ಅನುಭವ ನೀಡುವ ಬೆಂಗಳೂರು- ಮಂಗಳೂರು ಮಾರ್ಗದ ವಿಸ್ಟಾಡೋಂ ರೈಲು 

ವಿಶಾಲವಾದ ಗಾಜಿನ ಕಿಟಕಿಗಳು, ಗಾಜಿನ ರೂಫ್ ಟಾಪ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನೊಳಗೊಂಡ ವಿಸ್ಟಾಡೋಂ ರೈಲಿನಲ್ಲಿ ಮಳೆ ಆವರಿಸಿಕೊಂಡ ಪಶ್ಚಿಮ ಘಟ್ಟ ಶ್ರೇಣಿಯನ್ನು, ಅಲ್ಲಿನ ಸುರಂಗಗಳನ್ನು ಹಾದುಹೋಗುವುದೇ ಒಂದು ರೋಮಾಂಚನಕಾರಿ ಅನುಭವ. ಚಿತ್ರಗಳು: ಹರ್ಷವರ್ಧನ್ ಸುಳ್ಯ

ವಿಸ್ಟಾಡೋಂ ಕೋಚ್
ರೈಲಿನಲ್ಲಿ ಉಪಹಾರ ಸೇವನೆ
ರೈಲು ಸುರಂಗದ ಹೊರನೋಟ
ಬೋಗಿಯ ಕೊನೆಯಲ್ಲಿ ಪುಟ್ಟ ಕ್ಯಾಬಿನ್
ಲಗೇಜ್ ಇಡಲು ಪ್ರತ್ಯೇಕ ವ್ಯವಸ್ಥೆ
ಕಟ್ಟ ಕಡೆಯ ವಿಸ್ಟಾಡೋಂ ಬೋಗಿಯಿಂದ ಕಾಣುವ ದೃಶ್ಯಾವಳಿ
ಮಾರ್ಗಮಧ್ಯದ ಜಲಪಾತ
ಬೋಗಿಯಲ್ಲಿನ ಪುಟ್ತ ಅಡುಗೆಮನೆಯಲ್ಲಿ ಇರುವ ಮೈಕೊವೇವ್ ಓವೆನ್, ಫ್ರಿಜ್, ಕಾಫಿ ಮೇಕರ್
ಗಾಳಿಗೆ ತೂಗಾಡುವ ಮರಗಳು
ಪರ್ವತದ ಗರ್ಭದಿಂದ ಹೊರಬರುತ್ತಿರುವ ರೈಲು
360 ಡಿಗ್ರೀ ತಿರುಗಿಸಬಹುದಾದ ಸೀಟುಗಳು
ಕಟ್ಟ ಕಡೆಯ ಗಾಜಿನ ಬೋಗಿಯಲ್ಲಿ ಪ್ರಯಾಣಿಕರ ದಟ್ಟಣೆ
ಸುರಂಗಗಳ ಸರ ಮಾಲೆ
ಪಶ್ಚಿಮಘಟ್ಟ ಪರ್ವತ ಶ್ರೇಣಿ
ಪ್ರಪಾತದ ಮೇಲಿನ ರೈಲು ಸೇತುವೆ ನೀಡುವ ಥ್ರಿಲ್ಲು
ಕಿಟಕಿಯಿಂದ ಪ್ರಕೃತಿ ಸೊಬಗು ಕಂಡು ಬೆರಗಾಗಿರುವ ಮಂದಿ
ಗಾಜಿನ ಮೇಲೆ ಮಳೆ ನೀರ ಸಿಂಚನ
ಪ್ರಯಾಣಿಕರ ಕಷ್ಟ ಸುಖ ವಿಚಾರಿಸಿಕೊಳ್ಳುವ ವಿಸ್ಟಾಡೋಂ ಪರಿಚಾರಕ
ರೈಲಿನ ಮೇಲುಗಡೆ ಪಾರದರ್ಶಕ ಛಾವಣಿ
ಹಸಿರಿನ ಮಧ್ಯೆ ಕಂಡು ಪುಳಕ್ಕನೆ ಮಾಯವಾಗುವ ಝರಿ ತೊರೆಗಳು
ಕಣ್ಮನ ತಣಿಸುವ ಹಸಿರು ರಾಶಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ