ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಉದ್ಯಾನನಗರಿ ಬೆಂಗಳೂರು ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿದೆ.
ವಿದ್ಯುತ್ ದೀಪಾಲಂಕೃತ ಚರ್ಚ್ ಸ್ಟ್ರೀಟ್ ಬಳಿಯ ಸಫೀನಾ ಪ್ಲಾಜಾಹೊನಲು ಬೆಳಕಿನಲ್ಲಿ ಕಂಗೊಳಿಸುತ್ತಿರುವ ಚರ್ಚ್ ಸ್ಟ್ರೀಟ್ಕನ್ನಡ ರಾಜ್ಯೋತ್ಸವ ಸಂಕೇತ ಸಾರುವ ದೀಪಗಳ ಸಾಲುದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಸಂಕೇತ ಸಾರುವ ರೀತಿಯಲ್ಲಿ ವಿದ್ಯುತ್ ದೀಪಾಲಂಕೃತ ರಸ್ತೆಆಕಾಶಬುಟ್ಟಿಗಳ ಅಂಗಡಿಆಕಾಶಬುಟ್ಟಿಯನ್ನು ಕುತೂಹಲದಿಂದ ನೋಡುತ್ತಿರುವ ಯುವತಿಪಟಾಕಿ ಮಳಿಗೆಯಲ್ಲಿ ಪಟಾಕಿ ಖರೀದಿಸುತ್ತಿರುವ ಗ್ರಾಹಕರುಹಣತೆ ಖರೀದಿಸುತ್ತಿರುವ ಮಹಿಳೆ