ಮ್ಯಾಗ್ಸಸೆ ಪ್ರಶಸ್ತಿ
2016ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಕರ್ನಾಟಕದ ಬೆಜ್ವಾಡ ವಿಲ್ಸನ್ ಹಾಗೂ ಶಾಸ್ತ್ರೀಯ ಸಂಗೀತ ವಿದ್ವಾಂಸ ಟಿ.ಎಮ್ ಕೃಷ್ಣ ಅವರು ಪಾತ್ರರಾಗಿದ್ದರು. ಮಾನವ ಹಕ್ಕು ಹೋರಾಟಗಾರರಾಗಿರುವ ಬೆಜ್ವಾಡ ವಿಲ್ಸನ್ ಹಾಗೂ ಶಾಸ್ತ್ರೀಯ ಸಂಗೀತ ವಿದ್ವಾಂಸ ಟಿ.ಎಮ್ ಕೃಷ್ಣ
ಭೀಮ್ ಸೇನ್ ಜೋಷಿ ಪ್ರಶಸ್ತಿಗೆ ಭಾಜನರಾದ ರಾಮ್ ನಾರಾಯಣ್
ಖ್ಯಾತ ಸಾರಂಗಿ ಕಲಾವಿದ ರಾಮ್ ನಾರಾಯಣ್ ಅವರಿಗೆ 2016ರ ಭೀಮ್ ಸೇನ್ ಜೋಷಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾರಂಗಿ ವಾದನ ತಜ್ಞ ರಾಮ್ ನಾರಾಯಣ್ ಅವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಅಪಾರ ಸೇವೆಯನ್ನು ಗಮನಿಸಿ ಅವರಿಗೆ ಉನ್ನತ ಪ್ರಶಸ್ತಿಯನಅಮೃತಾ ಪಾಟೀಲ್ ಅವರಿಗೆ 2016ರ ಮಹಿಂದ್ರಾ ಸಮೃದ್ಧ ಭಾರತ ಕೃಷಿ ಜೀವಮಾನ ಸಾಧನೆ ಪ್ರಶಸ್ತಿ
ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷೆ ಹಾಗೂ ಖ್ಯಾತ ಕೃಷಿ ತಜ್ಞೆ ಅಮೃತಾ ಪಾಟೀಲ್ ಅವರಿಗೆ 2016ರ ಮಹಿಂದ್ರಾ ಸಮೃದ್ಧ ಭಾರತ ಕೃಷಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸೌದಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಮೋದಿ
ಕಳೆದ ಏಪ್ರಿಲ್ ನಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಆ ಮೂಲಕ ಪ್ರಧಾನಿ ಮೋದಿ ಈ ಪ್ರಶಸ್ತಿ ಸ್ವೀಕರಿಸಿರುವ ವಿಶ್ವದ ಅತಿ ಗಣ್ಯರಅಂತಾರಾಷ್ಟ್ರೀಯ ಡಬ್ಲಿನ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಅಖಿಲ್ ಶರ್ಮಾ
ಕಳೆದ ಜೂನ್ ತಿಂಗಳಲ್ಲಿ ಭಾರತ ಮೂಲದ ಖ್ಯಾತ ಸಾಹಿತಿ ಅಖಿಲ್ ಶರ್ಮಾ ಪ್ರತಿಷ್ಟಿತ ಅಂತಾರಾಷ್ಟ್ರೀಯ ಡಬ್ಲಿನ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಫ್ಯಾಮಿಲಿ ಲೈಫ್ ಎಂಬ ಕೃತಿಗೆ ಸಾಹಿತ್ಯ ಕ್ಷೇತ್ರ ಅತಾರಾಷ್ಟ್ರೀಯ ಪ್ರಶಮೌಂಟ್ ಎವರೆಸ್ಟ್ ಹತ್ತಿದ ಬೆಂಗಳೂರು ಯುವಕ
ಕಳೆದ ಜೂನ್ ನಲ್ಲಿ ನಗರದ ಇಂಜಿನಿಯರ್ ಪದವೀಧರ ಸತ್ಯರೂಪ್ ಸಿದ್ಧಾರ್ಥ್ ಹಾಗೂ 5 ಜನರ ತಂಡ ವಿಶ್ವವಿಖ್ಯಾತ ಅತೀ ಎತ್ತರದ ಪರ್ವತ ಶ್ರೇಣಿ ಮೌಂಟ್ ಎವರೆಸ್ಟ್ ಹತ್ತಿ ಇಳಿಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಸತ್ಯರೂಪ್ ಸಿದ್ಧಾರ್ಥ್ ಇದಕ್ಕೂ ಮೊದಲು 6 ಬಾರಿ ಎವರೆಸಗೂಗಲ್ ವಿಜ್ಞಾನ ಉತ್ಸವ-2016 ರಲ್ಲಿ ಬಹುಮಾನ ಗೆದ್ದ ಭಾರತೀಯ ಮೂಲದ ವಿದ್ಯಾರ್ಥಿನಿ
ಅಕ್ಟೋಬರ್ ನಲ್ಲಿ ನಡೆದ ಗೂಗಲ್ ವಿಜ್ಞಾನ ಉತ್ಸವ-2016 ಸ್ಪರ್ಧೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಕಿಯರಾ ನಿರ್ಘಿನ್ ಅವರು ಬಹುಮಾನ ಗಳಿಸಿದ್ದರು. ಅಗ್ಗದ ದರದಲ್ಲಿ ಮಣ್ಣು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳಲು18 ಸಾವಿರ ಅಡಿ ಎತ್ತರದಲ್ಲಿ ನೃತ್ಯ ಮಾಡಿ ದಾಖಲೆ ನಿರ್ಮಿಸಿದ ಕಲಾವಿದೆ!
ಸೈನಿಕರಿಗೆ ಸ್ಪೂರ್ತಿ ತುಂಬಲು ಎರಡು ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭರತನಾಟ್ಯ ಕಲಾವಿದೆ ಶೃತಿ ಗುಪ್ತಾ 18 ಸಾವಿರದ 380 ಅಡಿ ಎತ್ತರದ ಪ್ರದೇಶದಲ್ಲಿ ಇತ್ತೀಚೆಗೆ ನಾಟ್ಯ ಮಾಡಿ ದಾಖಲೆ ನಿರ್ಸೀಮೆನ್ಸ್ ವಿಜ್ಞಾನ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಸೀಮೆನ್ಸ್ ಫೌಂಡೇಷನ್ ವತಿಯಿಂದ ನಡೆಯುವ ವಿಜ್ಞಾನ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಆಧ್ಯ, ಶ್ರಿಯಾ ಹಾಗೂ ಮನನ್ ಶಾ ಪ್ರಶಸ್ತಿ ಗಳಿಸಿದ್ದರು. ಆಧ್ಯ ಹಾಗೂ ಶ್ರಿಯಾ ಸ್ಕಿಜೋಫ್ರೇನಿ ಸಮಸ್ಯೆಯನ್ನು ಮಿದುಳಿನ ಸ್ಕ್ಯಾನ್ ಮತ್ತು ಮನೋಆರ್ಯಭಟ ಪ್ರಶಸ್ತಿಗೆ ಭಾಜನರಾದ ಅವಿನಾಶ್ ಚಾಂದರ್
ಡಿಆರ್ ಡಿಒ ಮಾಜಿ ನಿರ್ದೇಶಕ ಅವಿನಾಶ್ ಚಾಂದರ್ ಅವರಿಗೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಗ್ನಿ ಕ್ಷಿಪಣಿ ಯೋಜನೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದ ಅವಿನಾಶ್ ಚಾಂದರ್ ಅವರಿಗೆ ಕಳೆದ ಫೆಬ್ರವರಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತ