ಇತರೆಪ್ರೇಮಿಗಳ ದಿನ 2013
Published On : 14 Feb 2013, 4:19 am
ವೆಲ್ಲೂರಿನ ಗಿಫ್ಟ್ಸ್ ಅಂಗಡಿಯೊಂದರಲ್ಲಿನ ದೃಶ್ಯ.ಹೈದರಾಬಾದ್ ನ ಗಿಫ್ಟ್ಸ್ ಅಂಗಡಿಯೊಂದರಲ್ಲಿನ ದೃಶ್ಯ.ಬೀಜಿಂಗ್ ನ ಶಾಪಿಂಗ್ ಮಾಲ್ ಎದುರು ಪ್ರೇಮಿಗಳ ದಿನ ಸೂಚಕ ಗೊಂಬೆಗಳ ಎದುರು ಫೋಟೋ ತೆಗೆಸಿಕೊಳ್ಲುತ್ತಿರುವ ದೃಶ್ಯ.Advertisement
Advertisement
ಥಾಯ್ ಲ್ಯಾಂಡ್ ನಲ್ಲಿ ಪ್ರೇಮಿಗಳ ದಿನಾಚರಣೆ ಸಂದರ್ಭ ನವ ವಧುವರರ ಸಂಭ್ರಮ.ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ವ್ಯಾಲೆಂಟೈನ್ ಬಲೂನ್ ಮತ್ತು ಹೂವುಗಳನ್ನು ಮಾರುತ್ತಿರುವ ಯುವತಿ.ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಯುವತಿಯೊಬ್ಬಳು ಹೂಗುಚ್ಚ ಖರೀದಿಸುತ್ತಿರುವ ದೃಶ್ಯ.ಚೀನಾದ ಶಾಂಘಾಯ್ ನಲ್ಲಿ ಮಾರುಕಟ್ಟೆಯಲ್ಲಿ ಹೂಗುಚ್ಚ ಖರೀದಿಸುತ್ತಿರುವ ದೃಶ್ಯ.ಟೋಕಿಯೋದಲ್ಲಿ ಪ್ರೇಮಿಗಳ ದಿನದ ಸೂಚಕದ ಎದುರು ಫೋಟೋ ತೆಗೆಸಿಕೊಳ್ಳುತ್ತಿರುವ ಜನ.ಸಿಕಂದರಾಬಾದ್ ನ ಗಿಫ್ಟ್ಸ್ ಅಂಗಡಿಯೊಂದರಲ್ಲಿನ ದೃಶ್ಯ.ವಿಜಯವಾಡಾದ ಗಿಫ್ಟ್ಸ್ ಅಂಗಡಿಯೊಂದರಲ್ಲಿನ ದೃಶ್ಯ.