ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಕ್ವೀನ್ಸ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ ಸಂಸ್ಥೆ ಆಯೋಜಿಸಿದ್ದ 'ಬೆಂಗಳೂರಿನಲ್ಲಿ ವಿಶ್ವ ಜಾನಪದ' ಉತ್ಸವವನ್ನು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಉದ್ಘಾಟಿಸಿದರು. ಉತ್ಸವದಲ್ಲಿ ನಗರದ ವಿವಿಧ ಕಾಲೇಜ್‌ಗಳ ವಿದ್ಯಾರ್ಥಿಗಳು ಜಾನಪದ ನೃತ್ಯ ಪ್ರದರ್ಶಿಸಿದರು.
ಉತ್ಸವಕ್ಕು ಮುನ್ನ ಟೌನ್ ಹಾಲ್ ಹೊರಗಡೆ ನಡೆದ ಫೊಟೋ ಶೂಟ್‌ನಲ್ಲಿ ಬಾಲಕಿಯರು ಪೋಸ್ ನೀಡಿದ್ದು ಹೀಗೆ.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics