ರಾಷ್ಟ್ರದ 15ನೇ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ ಮೋದಿ ಅವರಿಗೆ ಸೋಮವಾರ, ಪ್ರಮಾಣ ವಚನ ಬೋಧಿಸುತ್ತಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ.
ವಿರೋಧ ಲೆಕ್ಕಿಸದೇ ಬಂದರು ಶ್ರೀಲಂಕಾ ಪ್ರಧಾನಿ ರಾಜಪಕ್ಸೆ.ಸಾರ್ಕ್ ಸಮಾಗಮರಾಷ್ಟ್ರಪಿತಗೆ ನಮನ...ದೊಡ್ಡವರ ಕುಶಲೋಪರಿಮುಕೇಶ್ ಅಂಬಾನಿ, ಅದಾನಿ.ಸಲ್ಲು ಬಂದರು. ಆದರೆ ಮೋದಿಯೇ ದಬಾಂಗ್ ಹೀರೋ.ಪ್ರಮಾಣ ವಚನ ಸ್ವೀಕಾರ ಬಳಿಕ ರಿಜಿಸ್ಟರ್‌ಗೆ ಮೋದಿ ಸಹಿ.ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಅಭಿನಂದಿಸುತ್ತಿರುವುದು.ಸುಷ್ಮಾರಿಗೆ ಆಡ್ವಾಣಿ ಆಶೀರ್ವಾದ.ಮಗ್ಗುಲಲ್ಲಿ ಹೂವಂತೆ ಇರಿ ಎಂಬ ಆಶಯದೊಂದಿಗೆ ಪಾಕ್ ಪ್ರಧಾನಿ ನವಾಜ್ ಷರೀಫರಿಗೆ ಹೂಗುಚ್ಛ.ಮೋದಿ ಸರ್ಕಾರದ ಸಂಭ್ರಮಕ್ಕೆ ಸೋನಿಯಾ ಮತ್ತು ರಾಹುಲ್.ಭೂತಾನ್ ಪ್ರಧಾನಿಗೆ ಪ್ರತಿಭಾ ಸ್ವಾಗತ.ಆಫ್ಘನ್ ಪ್ರಧಾನಿ ಕರ್ಜಾಯಿ ಸಲಾಮ್.ಮೋದಿ ಕರೆಗೆ ಬಂದಿಳಿದರು ಮಾರಿಷಸ್ ಪ್ರಧಾನಿ.ಉ.ಪ್ರ.ದಲ್ಲಿ ನೀವು ಕೊಟ್ಟ ಏಟಿಗೆ ದೊಡ್ಡ ನಮಸ್ಕಾರ ಅಮಿತ್ ಭಾಯ್ ಎನ್ನುತ್ತಿರಬಹುದೇ ಮುಲಾಯಂ.ಪರಿವಾರದ ಸಂಭ್ರಮದಲ್ಲಿ ದೂರದಿಂದಾದರೂ ಭಾಗಿಯಾಗದಿದ್ದರೆ ಹೇಗೆ?ಪ್ರತಿಭಾ ಹಾರೈಕೆFollow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics