ವಿಶ್ವದಲ್ಲಿ ನಾನಾ ವ್ಯಕ್ತಿತ್ವದ ಚಿತ್ರ, ವಿಚಿತ್ರ ವ್ಯಕ್ತಿಗಳಿದ್ದಾರೆ. ಅಂಥ 7 ಮಂದಿಯ ಕುರಿತು ಇಲ್ಲಿದೆ ಒಂದು ಸಣ್ಣ ಮಾಹಿತಿ...ಸಂಪತ್: ಕಾಂಬೋಡಿಯಾದ ಈ ಹುಡುಗ ಆಟ, ಊಟ ಎಲ್ಲವೂ ನಡೆಯುವುದು ಛೋಮ್ರನ್ ಎನ್ನುವ 9 ಮೀಟರ್ ಉದ್ದದ ಹೆಬ್ಬಾವು ಜತೆಗೆ. 
ಇತರೆ

ವಿಶ್ವದ ವಿಚಿತ್ರ ವ್ಯಕ್ತಿಗಳು

ಫ್ರಾನ್ಸಿಸ್ಕೋ ಡೊಮಿಗೋ ಜೋಕಿಂ: ಅಂಗೋಲಾದ ಈ ಪುಣ್ಯಾತ್ಮನದ್ದು ವಿಶ್ವದಲ್ಲೇ ಅತಿ ದೊಡ್ಡ ಬಾಯಿಯಂತೇ! ಈತನ ಬಾಯಿಯ ಗಾತ್ರ 17 ಸೆ.ಮೀ!
ಝಂಗ್ ಝಯಿಫಂಗ್:ಈಕೆ ಕೊಂಬಿನ ಮಹಿಳೆ. ಚೀನಾದ ಈ ಮಹಿಳೆಯ ಹಣೆಯಲ್ಲಿ ಬೆಳೆದಿರುವ ಕೊಂಬೇ ಆಕೆಯನ್ನು ಎಲ್ಲರಿಗಿಂತಲೂ ವಿಭಿನ್ನವಾಗಿಸಿದೆ.
ವಿಮ್ ಹೋಫ್: ಇವನಿಗೆ ಚಳಿಯೇ ಹಿಡಿಯಲ್ಲ. ಮಂಜುಗಡ್ಡೆಯ ಮೇಲೆ ಮಲಗಿದ್ರೂ ವಿಮ್‌ಗೆ ಚಳಿ ಆಗಲ್ಲ. ಸುಮಾರು ಎರಡು ಗಂಟೆ ಮಂಜುಗಡ್ಡೆಯ ಮಧ್ಯೆ ಇದ್ರೂ ಏನೂ ಆಗಿಲ್ಲದಂತೆ ಎದ್ದು ಬರ್ತಾನೆ ಈತ.
ಸಾಧು ಅಮರ್ ಭಾರತಿ: ಶಿವನ ಭಕ್ತರಾಗಿರುವ ಸಾಧು ಅಮರ್ ಭಾರತಿ 1973ರಲ್ಲಿ ತಮ್ಮ ಬಲಗೈ ಎತ್ತಿದ್ದರು. ಅಲ್ಲಿಂದ ಇಲ್ಲಿವರೆಗೆ ಅವರು ಆ ಕೈಯನ್ನು ಇಳಿಸಿಯೇ ಇಲ್ಲ.
ಟಾರ್ನ್ ವಾನ್ ಹಯ್: ವಿಶ್ವದ ಅತೀ ಉದ್ದದ ಕೂದಲು ಹೊಂದಿರುವ ಪುರುಷ. 50 ವರ್ಷದಿಂದ ಈತನ ಕೂದಲಿಗೆ ಕತ್ತರಿಯೇ ಬಿದ್ದಿಲ್ಲ.
ಥಾಯ್ ನ್ಗಾಕ್: ನಿದ್ದೆ ಕಾಣದ ವ್ಯಕ್ತಿ ಈತ. ಎಲ್ಲರಿಗೂ ಸ್ವಲ್ಪ ಸುಸ್ತಾದರೂ ಮಂಚಕ್ಕೆ ಹೋಗಿ ಬಿದ್ದು ಬಿಡೋಣ ಅನಿಸಿ ಬಿಡುತ್ತದೆ. ಆದರೆ, 1973ರಿಂದ ಈ ವ್ಯಕ್ತಿ ಮಲಗಿಯೇ ಇಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!