ಇತರೆಕಾಶ್ಮೀರದಲ್ಲಿ ಪ್ರವಾಹದ ಪ್ರತಾಪ
Published On : 11 Sept 2014, 12:39 pm
ಜಮ್ಮು ಕಾಶ್ಮೀರದ ಉದಂಪುರ್ ಜಿಲ್ಲೆಯ ಪಂಜಾರ್ ಸದ್ದಾಲ್ ಹಳ್ಳಿಯಲ್ಲಿ ಉಂಟಾದ ಭೂಕುಸಿತದಿಂದಾಗಿ ಹಾನಿಗೊಳಗಾದ ಮನೆಯ ಚಿತ್ರ...Advertisement
Advertisement
ನಿರಾಶ್ರಿತರ ಪರದಾಟ...ಪ್ರವಾಸಿಗರ ಆಕ್ರಂದನ...ಹಾನಿಗೀಡಾದ ಮನೆಯಲ್ಲೇ ಆಹಾರ ಸಿದ್ಧಗೊಳಿಸುತ್ತಿರುವ ಮಹಿಳೆ...ಪ್ರವಾಹದಲ್ಲಿ ಹಾನಿಗೊಳಗಾದ ಮನೆಯ ವಸ್ತುಗಳನ್ನು ಸಾಗಿಸುತ್ತಿರುವ ದೃಶ್ಯ...ಸಂತ್ರಸ್ತರ ರಕ್ಷಣೆಗಾಗಿ ಎಲಿಕಾಫ್ಟ್ರ್ ಬಳಕೆ...ಪ್ರವಾಹದಲ್ಲಿ ಮುಳುಗಿರುವ ಕಟ್ಟಡಗಳು...ಪ್ರವಾಹಕ್ಕೆ ತುತ್ತಾದ ಪ್ರದೇಶಗಳ ಒಂದು ನೋಟ...ಶ್ರೀನಗರದಲ್ಲಿ ಸಂತ್ರಸ್ತರನ್ನು ರಕ್ಷಿಸುತ್ತಿರುವ ಸೈನಿಕರು...ಭೂಕುಸಿತದಲ್ಲಿ ಹಾನಿಗೊಳಗಾದ ಹೊಲಿಗೆ ಯಂತ್ರವನ್ನು ಶುಚಿಗೊಳಿಸುತ್ತಿರುವ ಮಹಿಳೆ...ಪ್ರವಾಹಕ್ಕೆ ತುತ್ತಾದ ನಿರಾಶ್ರಿತರು...