ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ದಾಳಿ ನಡೆದು ಆಗಸ್ಟ್ 6ಕ್ಕೆ 70 ವರ್ಷಗಳಾದ ಹಿನ್ನೆಲೆಯಲ್ಲಿ, ಹಿರೋಶಿಮಾ ನಗರದಲ್ಲಿ ಸಾವಿರಾರು ಜನ ಸೇರಿ 70ನೇ ವರ್ಷದ ಹಿರೋಶಿಮಾ ದಿನವನ್ನು ಆಚರಿಸಿದರು.
ಇತರೆ
70ನೇ ಹಿರೋಶಿಮಾ ಅಣುಬಾಂಬ್ ದಿನ ಆಚರಣೆ
ಹಿರೋಶಿಮಾ ಶಾಂತಿ ಸ್ಮಾರಕ ಪಾರ್ಕ್‌ನಲ್ಲಿ ಬೆಳಗ್ಗೆ 8:15ಕ್ಕೆ ಸರಿಯಾಗಿ ಮೌನಾಚರಣೆ ಮಾಡುವ ಮೂಲಕ ಹಿರೋಶಿಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದರು.ಅಣುಬಾಂಬ್‌ದಿನ ಆಚರಣೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಪ್ರತಿನಿಧಿಗಳು ಅಣುಬಾಂಬ್‌ದಿನ ಆಚರಣೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಪ್ರತಿನಿಧಿಗಳೊಂದಿಗೆ ಜಪಾನ್ ಮೆಯರ್ ಮಾತುಕತೆ