ಇತರೆವಿಶ್ವದಾದ್ಯಂತ ಹೊಸವರ್ಷಾಚರಣೆ
Published On : 1 Jan 2015, 12:43 pm
ಸ್ಕಾಟ್ಲ್ಯಾಂಡ್ನಲ್ಲಿ ವಿಶ್ವದ ಒಳಿತಿಗಾಗಿ ದೀಪ ಮೆರವಣಿಗೆ ಮೂಲಕ ಸಾಮೂಹಿಕ ಪ್ರಾರ್ಥನೆಡಿಜಿಟಲ್ ಸ್ಪರ್ಷದ ಮೂಲಕ ಹೊಸ ವರ್ಷಕ್ಕೆ ಸ್ವಾಗತಕೋರಿದ ಜನತೆಹೊಸ ವರ್ಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಹೋಮರ್ ಸಿಮ್ಸನ್ ಕಾರ್ಟೂನ್ ವೇಷ ಧರಿಸಿ ಎಲ್ಲರ ಗಮನ ಸೆಳೆದನು.Advertisement
Advertisement
ಹೊಸ ವರ್ಷ ಸ್ವಾಗತಕ್ಕೆ ದಮಾಸ್ಕಸ್ನ ಜಿತಾರ್ನ್ ಚರ್ಚ್ನಲ್ಲಿ ವಿಶೇಷ ಪ್ರಾರ್ಥನೆನ್ಯೂಯಾರ್ಕ್ನಲ್ಲಿ ಬಣ್ಣದ ಪೇಪರ್ ತುಂಡುಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸುತ್ತಿರುವುದು ಜನತೆ.ಹೊಸವರ್ಷದ ಸ್ವಾಗತಕ್ಕೆ ಬಳಿಸಿದ ಬಣ್ಣದ ಪೇಪರ್ ತುಂಡುಗಳನ್ನು ವೀಕ್ಷಿಸುತ್ತಿರುವ ಬಾಲಕಹೊಸವರ್ಷ ಸ್ವಾಗತಕ್ಕೆ ಮುನ್ನ ಸಿಡ್ನಿಯ ಒಪೆರಾ ಹೌಸ್ ಕಾಣಿಸಿಕೊಂಡ ಪರಿಹೊಸ ವರ್ಷ ಸ್ವಾಗತಕ್ಕೆ ಸಿಡ್ನಿಯ ಒಪೆರಾ ಹೌಸ್ ಕಂಗೊಳಿಸಿದ್ದು ಹೀಗೆ.ಹೊಸ ವರ್ಷದ ಅಂಗವಾಗಿ ಶಾಂಗೈನಲ್ಲಿ ಟೆರ್ರಾ ಕೋಟ ವಾರಿಯರ್ಸ್ ಕಥಾಚಿತ್ರ ಪ್ರದರ್ಶನ