ನೇಹಾ ಶರ್ಮಾಕೇಲವೆ ಹುಡುಗಿಯರು ತಮ್ಮ ಜೀವನವನ್ನು ಕಠಿಣ ಸವಾಲುಗಳಿಗೆ ಹೂಡುತ್ತಾರೆ. ಆ ಹಾದಿಯಲ್ಲಿ ಇಂಡಿಗೋದ ಕೋ ಪೈಲೆಟ್ ಆಗಿರುವ ನೇಹಾ ಶರ್ಮಾ ಒಬ್ಬರು. 23 ವರ್ಷದ ಈ ಸುಂದರಿ ವೇಗದ ಕಾರುಗಳನ್ನು ಓಡಿಸುತ್ತಾರೆ. ಇಕೆ ಫಾರ್ಮುಲ 4 ನ ರೇಸರ್.
ಅರುನಿಮಾ ಸಿನ್ಹಾ ವಿಕಲಚೇತನರಿಗೆ ಕರುಣೆಯ ಇತ ನುಡಿಗಳು ಬೇಡ. ಅವರಿಗೆ ಆತ್ಮಸ್ಥೈರ್ಯ ಬೇಕು ಎಂದು ತೋರಿಸಿಕೊಟ್ಟದ್ದು ವಿಕಲಚೇತನ ಅರುನಿಮಾ ಸಿನ್ಹಾ. ಇಕೊ ಎವೆರೆಸ್ಟ್ ಎಕ್ಸ್ಪಿಡಿಶನ್ ತಂಡದ ಸದಸ್ಯೆಯಾಗಿದ್ದ 25 ವರ್ಷದ ಅರುನಿಮಾ 2013 ಮೇ 21 ರಂದು ಮೌಂಟ್ ಎವರೆಸ್ಟ್ ನೆತ್ತಿಯ ಮೇಲೆ ನಿಂತು ಜಗತ್ತಿಗೆ ವಿಕಲ
ಅನು ವೈದ್ಯನಾಥನ್ಹಲವಾರು ಆಯಾಮಗಳಲ್ಲಿ ತಮ್ಮನ್ನು ಸಕ್ರಿಯಗೊಳಿಸಿಕೊಂಡಿರುವ ಟ್ರಯಥ್ಲಾನ್ ಸ್ಪರ್ಧಿ ಅನು ವೈದ್ಯನಾಥನ್. ಇವರ ಕ್ರೀಡಾ ಬದ್ಥತೆ ಅಚ್ಚರಿ ಉಂಟು ಮಾಡುವಂಥದ್ದು. ಅಥ್ಲೆಟಿಕ್ಸ್ನ ಒಂದು ಭಾಗವಾದ ಐರನ್ಮನ್ ಹಾಗೂ ಅಲ್ಟ್ರಾಮನ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಮಹಿಳೆ ಇವರಾಗಿದ್ದಾರ
Advertisement
Advertisement
ಡಿಕ್ಕಿ ದೊಲ್ಮಾ ಮನಾಲಿ ಬಳಿಯ ಹಳ್ಳಿಯೊಂದರಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಡಿಕ್ಕಿ ದೊಲ್ಮಾ ತಮ್ಮ 19ನೇ ವಯಸ್ಸಿನಸ್ಸಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಸಾಧನೆ ಮಾಡಿದ್ದಾಳೆ.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.