ಪೂಜಾ ಠಾಕೂರ್
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ನೀಡಿದ ಗೌರವ ವಂದನೆಯ ನೇತೃತ್ವ ವಹಿಸಿದವರು ಪೂಜಾ. ವಾಯುಪಡೆಯ ವಿಂಗ್ ಕಮಾಂಡರ್ ಪೂಜಾ ಠಾಕೂರ್ ಗೌರವ ವಂದನೆಯ ನೇತೃತ್ವ ವಹಿಸುವ ಮೂಲಕ ಸ್ತ್ರೀಶಕ್ತಿಯ ಪ್ರತಿನಿಧಿಯಾಗಿ ಸುದ್ದಿಯಾದರು. ಈಕೆ ಗೌರವ ವಂದನೆ ಸಲ್ಲಿಸುವ ಫೋಟೋ ಟ್ವಿಟ 
ಇತರೆ

ಸಾಮಾಜಿಕ ತಾಣಗಳಲ್ಲಿ ಸುದ್ದಿಯಾದ ಮಹಿಳೆಯರು

ದೀಪಿಕಾ ಮಿಸ್ರಾ
ವೈಮಾನಿಕ ಕಸರತ್ತು ನಡೆಸುವ ಮಿಲಿಟರಿ ಹೆಲಿಕಾಪ್ಟರ್ 'ಸಾರಂಗ್‌'ತಂಡಕ್ಕೆ ಸೇರ್ಪಡೆಯಾದ ಮೊದಲ ಮಹಿಳೆ ಸ್ಕ್ವಾಡ್ರನ್ ಲೀಡರ್ ದೀಪಿಕಾ ಮಿಸ್ರಾ. ಸ್ವದೇಶಿ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್ ತಂಡಕ್ಕೆ ಸೇರ್ಪಡೆಯಾದ ಮೊದಲ ಪೈಲೆಟ್ ಈಕೆ.
ಅಲಕಾ ರಾಯ್
ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ನಡುವಿನ ಕಾಳಗದಲ್ಲಿ ಸೇನಾಧಿಕಾರಿ ಕರ್ನಲ್ ಮುನೀಂದ್ರನಾಥ್ ರಾಯ್ ಹುತಾತ್ಮರಾಗಿದ್ದರು. ಅವರ ಅಂತ್ಯ ಸಂಸ್ಕಾರದ ವೇಳೆ ಮಗಳು ಅಲಕಾ ರಾಯ್ ಅಳುತ್ತಲೇ ತಂದೆಯ ಕಳೇಬರದ ಮುಂದೆ ನಿಂತು ಗೋರ್ಖಾ ರೆಜಿಮೆಂಟ್‌ನ ಯುದ್ಧಘೋಷವನ್ನು ಉದ್ಘೋಷಿಸಿ ದೇಶಪ
ಚಂದ್ರಲೇಖ
ಕೇರಳದ ಚಂದ್ರಲೇಖಾ ಎಂಬ ಗೃಹಿಣಿ ಗಾಯಕಿ ಕೆಎಸ್ ಚಿತ್ರಾ ಹಾಡಿದ ಹಾಡೊಂದನ್ನು ಹಾಡುವ ವೀಡಿಯೋವನ್ನು ಚಂದ್ರಲೇಖಾಳ ಸಂಬಂಧಿಯೊಬ್ಬರು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವೀಡಿಯೋ ಫೇಸ್ ಬುಕ್‌ನಲ್ಲಿ ಸಂಚಲನ ಸೃಷ್ಟಿಸಿದ್ದು ಮಾತ್ರವಲ್ಲದೆ ಚಂದ್ರಲೇಖಾಳಿಗೆ ಹಿನ್ನೆಲೆ ಗಾಯಕಿಯಾಗುವ ಅವಕಾಶವನ್ನ
ಟೆಸ್ಸಿ ಥಾಮಸ್
ಭಾರತೀಯ ಕ್ಷಿಪಣಿ ಯೋಜನೆಯಲ್ಲಿ ಮೊತ್ತ ಮೊದಲ ಮಹಿಳಾ ನಿರ್ದೇಶಕರೆಂಬ ಅಭಿದಾನಕೆ ಪಾತ್ರರಾಗಿರುವವರು ಟೆಸ್ಸಿ ಥಾಮಸ್. ಕ್ಷಿಪಣಿ ತಂತ್ರಜ್ಞಾನದಲ್ಲಿ ಮಾಡಿರುವ ಅನನ್ಯ ಸಾಧನೆಯಿಂದಾಗಿ ಇವರನ್ನು ಕ್ಷಿಪಣಿ ಮಹಿಳೆ ಎಂದೂ ಕರೆಯಲಾಗುತ್ತದೆ. ಅಗ್ನಿ 4 ಕ್ಷಿಪಣಿ ಪರೀಕ್ಷೆ ಯಶಸ್ವಿಯಲ್ಲಿ ಪ್ರಧಾನ ಪಾತ್ರ
ಮೆರಿನ್ ಜೋಸೆಫ್
ಐಪಿಎಸ್ ಟ್ರೈನೀ ಆಗಿದ್ದ ಕೇರಳ ಮೂಲದ ಮೆರಿನ್ ಜೋಸೆಫ್ ಫೋಟೋ ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಈಕೆ ಕೊಚ್ಚಿಯಲ್ಲಿ ಎಸಿಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂಬ ಫೇಕ್ ಸುದ್ದಿ ಫೇಸ್ ಬುಕ್‌ನಲ್ಲಿ ಹರಡಿದ್ದು, ಈಕೆಯ ಫೋಟೋ ನೋಡಿದ ಜನರು ಸುಂದರಿಯಾದ ಈ ಅಧಿಕಾರಿಯ ಕೈಯಿಂದ
ಇಂದುಜಾ ಪಿಳ್ಳೈ
ಬೆಂಗಳೂರು ಮೂಲದ 24ರ ಹರೆಯದ ಟೆಕ್ಕಿ ಇಂದುಜಾ ಪಿಳ್ಳೈ ವಿಶೇಷ ರೀತಿಯಲ್ಲಿ ಮೆಟ್ರಿಮೋನಿಯಲ್ ಪ್ರೊಫೈಲ್ ಕ್ರಿಯೇಟ್ ಮಾಡುವ ಮೂಲಕ ಸುದ್ದಿಯಾದವರು. ಡಿಡಿಠ://ಟಛ್ಠ್ಠಣ.್ಝಟಿಝ್ಡಞಛ.್ಛ್ಟಟ/ ಎಂಬ ವೆಬ್‌ಸೈಟ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ ಇಂದುಜಾ ತನ್ನ ಬಗ್ಗೆ ವಿವರಿಸಿಕೊಂಡದ್ದು ವಿಶಿಷ್
ಜಯಲಕ್ಷ್ಮಿ
ಥೇಟು ಲತಾ ಮಂಗೇಷ್ಕರ್ ಹಾಡಿದಂತೆ ಸತ್ಯಂ ಶಿವಂ ಸುಂದರಂ ಹಾಡನ್ನು ಹಾಡಿದ ಹುಡುಗಿ ಜಯಲಕ್ಷ್ಮಿ. ಈಕೆ ತನ್ಮಯಳಾಗಿ ಹಾಡುತ್ತಿರುವ ವೀಡಿಯೋ ವಾಟ್ಸಾಪ್‌ನಲ್ಲಿ ಹರಿದಾಡಿದ್ದು, ರಾಷ್ಟ್ರೀಯ ಮಟ್ಟದಲ್ಲಿದಲ್ಲಿ ಈಕೆಯ ಕಂಠಸಿರಿ ಸುದ್ದಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ