ಇತರೆಕ್ರಿಕೆಟ್, ಫುಟ್ ಬಾಲ್ ಆಡಿದ ಬ್ರಿಟನ್ ರಾಜದಂಪತಿ
Published On : 13 Apr 2016, 6:31 am
Advertisement
Advertisement
ಮುಂಬೈನಲ್ಲಿರುವ ಬಾ್ ಗಂಗಾ ಪುಷ್ಪರಣಿಯಲ್ಲಿ ಹೂಗಳನ್ನು ತೇಲಿಬಿಟ್ಟ ವಿಲಿಯಂ ಮತ್ತು ಕೇಟ್ ದಂಪತಿಬ್ರಿಟನ್ ಯುವರಾಜ ವಿಲಿಯಮ್ಸ್ ಮತ್ತು ರಾಜಕುವರಿ ಕೇಟ್ ಮಿಡ್ಲಟನ್ ಅವರು ಭಾನುವಾರ ಮುಂಬೈನಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಕ್ರಿಕೆಟ್ ಆಡಿದರು.