ಭಾರತದಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿದೆ. ಬೆಳಗ್ಗೆ 6.30 ರಿಂದ 10.05ರ ವರೆಗೆ ಭಾರತದಲ್ಲಿ ಗ್ರಹಣ ಸಮಯವಾಗಿತ್ತು. ಚಂದ್ರನು ಸೂರ್ಯ ನ ನೇರ ರೇಖೆಯಲ್ಲಿ ಬಂದದ್ದು ಬೆಳಗ್ಗೆ 7.27 ಆಗಿತ್ತು. ಸೂರ್ಯೋದಯದ ಸಮಯದಲ್ಲಿ ಗ್ರಹಣ ಸಂಭವಿಸಿರುವುದರಿಂದ ಅದು ಭಾಗಶಃ ಗೋಚರವಾಗಿತ್ತು.
- ಚೆನ್ನೈನಲ್ಲ
ಇತರೆ
ಭಾರತದಲ್ಲಿ ಭಾಗಶಃ ಸೂರ್ಯ ಗ್ರಹಣ ವೀಕ್ಷಣೆ
ಚೆನ್ನೈನಲ್ಲಿ ಬೆಳಗ್ಗೆ 6.20ಕ್ಕೆ ಸೂರ್ಯೋದಯವಾಗಿದ್ದು, 6.22ಕ್ಕೆ ಗ್ರಹಣ ಆರಂಭವಾಗಿ 6.48 ಕ್ಕೆ ಮೋಕ್ಷವಾಗಿತ್ತು.ವಿಶಾಖಪಟ್ಟಣಂ ಬೀಚ್ ನಲ್ಲಿ ಜನರು ಭಾಗಶಃ ಸೂರ್ಯಗ್ರಹಣ ವೀಕ್ಷಣೆ ಮಾಡಿದರು.