ಹಿಂದೂಸ್ತಾನಿ ಗಜಲ್ ಹಾಡುಗಾರ ಪಂಕಜ್ ಉದಾಸ್ ಮತ್ತು ಡಾ.ಎಂ.ಬಾಲಮುರಳಿಕೃಷ್ಣ ಅವರಿಂದ ಚೆನ್ನೈಯಲ್ಲಿ ಜುಗಲ್ ಬಂದಿ.
ಹಿರಿಯ ಸಂಗೀತಗಾರ ಪಂಡಿತ್ ರಘುನಾಥ್ ಪಾಣಿಗ್ರಹಿ ಅವರಿಂದ ಸನ್ಮಾನ ಸ್ವೀಕರಿಸಿದ ಸಂದರ್ಭ.
ಹಿರಿಯ ಸಂಗೀತಗಾರ ಡಾ.ಎಂ.ಬಾಲಮುರಳಿಕೃಷ್ಣ ಅವರ ಆಶೀರ್ವಾದ ಪಡೆಯುತ್ತಿರುವ ಗಾಯಕಿ ಕೆ.ಎಸ್.ಚಿತ್ರಾ.
Advertisement
Advertisement
ಗಾನಕೋಗಿಲೆ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರೊಂದಿಗೆ ಸಂಗೀತ ವಿದ್ವಾನ್ ಡಾ.ಎಂ.ಬಾಲಮುರಳಿಕೃಷ್ಣ
ಚೆನ್ನೈಯಲ್ಲಿ ಕಾರ್ಯಕ್ರಮವೊಂದರಲ್ಲಿ ಪದ್ಮಶ್ರೀ ಕವಿಗ್ನಾರ್ ವಲ್ಲಿ ಅವರಿಗೆ ಪರಮಾಚಾರ್ಯ ಪ್ರಶಸ್ತಿ ನೀಡುತ್ತಿರುವ ಡಾ.ಎಂ.ಬಾಲಮುರಳಿಕೃಷ್ಣ.
ಬಾಲಮುರಳಿಕೃಷ್ಣ ಅವರನ್ನು ಸಂಗೀತ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ.
ಮಾಜಿ ರಾಷ್ಟ್ರಪತಿ ದಿವಂಗತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರೊಂದಿಗೆ ಡಾ.ಎಂ.ಬಾಲಮುರಳಿಕೃಷ್ಣ
ಬೆಂಗಳೂರಿನ ಸಂಗೀತ ಉತ್ಸವ 2009ರಲ್ಲಿ ಕೆಕೆ ಸ್ಮರಣಾರ್ಥ ಚೌಡಯ್ಯ ಪ್ರಶಸ್ತಿ ಸ್ವೀಕರಿಸಿದ ಡಾ.ಎಂ.ಬಾಲಮುರಳಿಕೃಷ್ಣ ಮತ್ತು ಡಾ.ಕದ್ರಿ ಗೋಪಾಲನಾಥ್.
ವಯಲಿನ್ ವಾದಕ ಅಣ್ಣಾವರಪು ರಾಮಸ್ವಾಮಿ ಅವರಿಂದ ಬಾಲಮುರಳಿಕೃಷ್ಣ ಅವರಿಗೆ ಸನ್ಮಾನ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಸಂಗೀತ ವಿದ್ವಾನ್ ಡಾ.ಎಂ.ಬಾಲಮುರಳಿಕೃಷ್ಣ.
ಬಾಲಮುರಳಿಕೃಷ್ಣ ಅವರು ಖ್ಯಾತ ಸಂಗೀತಗಾರರಾದ ಮಹಾಮಹೋಪಾಧ್ಯಾಯ ನೂಕಲ ಚಿನ ಸತ್ಯನಾರಾಯಣ ಮತ್ತು ವಯಲಿನ್ ವಾದಕ ಅಣ್ಣಾವರಪು ರಾಮಸ್ವಾಮಿ ಅವರೊಂದಿಗೆ.
ಗಾನ ಗಾರುಡಿಗ ಬಾಲಮುರಳಿಕೃಷ್ಣ ಅವರ 85ನೇ ಜನ್ಮ ದಿನಾಚರಣೆಯಲ್ಲಿ ಅವರ ಹಾಡುಗಳ ಸಿಡಿ ಬಿಡುಗಡೆ ಮಾಡಿದ ಗಾಯಕ ಜೇಸುದಾಸ್, ಅರುಣಾ ಶ್ರೀರಾಮ್, ಉಮಾ ಮಹೇಶ್ವರಿ ಮತ್ತು ನಾದಬ್ರಹ್ಮ ಸುಬ್ರಹ್ಮಣ್ಯಂ.
ಡಾ.ಎಂ.ಬಾಲಮುರಳಿಕೃಷ್ಣ ಮತ್ತು ಪಂಡಿತ್ ರೊನು ಮಜುಂದಾರ್ ಮೂಡುಬಿದಿರೆಯ ವಿರಾಸತ್ -2013ರ ಕಾರ್ಯಕ್ರಮದಲ್ಲಿ ಹಾಡುತ್ತಿರುವುದು.
ಡಾ.ಬಾಲಮುರಳಿಕೃಷ್ಣ, ಡಾ.ಎಲ್.ಸುಬ್ರಹ್ಮಣ್ಯಂ ಮತ್ತು ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ.
ಕರ್ನಾಟಕ ಸಂಗೀತಗಾರ ಎಂ.ಬಾಲಮುರಳಿಕೃಷ್ಣ ಮತ್ತು ಪ್ರಸಿದ್ಧ ಪಿಟೀಲು ವಾದಕಿ ಜ್ಯೋತ್ಸ್ನಾ ಶ್ರೀಕಾಂತ್ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ.
ಪದ್ಮವಿಭೂಷಣ ಡಾ.ಎಂ.ಬಾಲಮುರಳಿಕೃಷ್ಣ ಬೆಂಗಳೂರಿನ ಮಂಗಳಾ ಮಂಟಪದಲ್ಲಿ ಶ್ರೀ ರಾಮ ಲಲಿತ ಕಲಾ ಮಂದಿರ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಡುತ್ತಿರುವುದು.
ಇಸೈ ಅರುವಿ ಏರ್ಪಡಿಸಿದ್ದ ತಿರೈ ಇಸೈ ವಿರುದ್ಗಲ್ 2010 ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಡಾ.ಎಂ.ಬಾಲಮುರಳಿಕೃಷ್ಣ. ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್, ಚಿತ್ರ ಸಾಹಿತಿ ವಾಲಿ ಕೂಡ ಇದ್ದಾರೆ.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.