2019 ಆಟೊಮೊಬೈಲ್ ಕ್ಷೇತ್ರದಲ್ಲಿ ಭಾರತಕ್ಕೆ ಒಂದು ರೀತಿಯಲ್ಲಿ ಪರಿಶೀಲನೆಯ ವರ್ಷ. ಕಾರು ಮಾರಾಟದಲ್ಲಿ ಇಳಿಕೆ ಕಂಡುಬಂದರೂ ಸಹ ಹೊಸ ಪರಿಕಲ್ಪನೆ ಮತ್ತು ತಂತ್ರಜ್ಞಾನಗಳೊಂದಿಗೆ ಕಾರುಗಳು ಮತ್ತು ಕಾರು ತಯಾರಕರು ಮಾರುಕಟ್ಟೆಗೆ ಪ್ರವೇಶಿಸಿದ್ದಾರೆ. 
ಇತರೆ

2019ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ಐಷಾರಾಮಿ ಕಾರುಗಳು 

ಭಾರತ ಸೇರಿದಂತೆ ವಿದೇಶಿ ಮೂಲದ ಕಂಪೆನಿಗಳು ಹಲವು ಕಾರುಗಳನ್ನು 2019ರಲ್ಲಿ ಮಾರುಕಟ್ಟೆ ಪ್ರವೇಶಿಸಿವೆ. 

ನಿಸ್ಸಾನ್ ಮಾರುಕಟ್ಟೆ ಪ್ರವೇಶ: 2019ರಲ್ಲಿ ನಿಸ್ಸಾನ್ ಹೆಸರಿನ ಕಾರು ಮಾರುಕಟ್ಟೆ ಪ್ರವೇಶಿಸಿತು. ಉತ್ತಮ ಮಾರುಕಟ್ಟೆ ಪ್ರಚಾರ ಮಾಡಿದ್ದರೂ ಸಹ ಮಾರಾಟ ವಿಷಯದಲ್ಲಿ ಸರಾಸರಿ ಪ್ರತಿಕ್ರಿಯೆ ಕಂಡುಬಂತು.
ಟಾಟಾ ಹರ್ರಿಯರ್: ಟಾಟಾ ಕಂಪೆನಿಯ ಎಸ್ ಯುವಿ ಕಳೆದ ಜನವರಿಯಲ್ಲಿ ಆರಂಭವಾಯಿತು. ವಾಲೆಟ್ ಸ್ನೇಹಿ ಬೆಲೆ ಕಾರಿಗೆ ಸ್ವಲ್ಪ ಬೇಡಿಕೆ ಕಂಡುಬಂತು.
ಮರ್ಸಿಡಿಸ್ ಬೆಂಜ್ ವಿ ಕ್ಲಾಸ್: ಈ ವರ್ಷ ಮಾರುಕಟ್ಟೆಗೆ ಬಂದ ಐಷಾರಾಮಿ ಕಾರುಗಳಲ್ಲಿ ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಮುಖ್ಯವಾದುದು. ಹೆಚ್ಚಿನ ಬೆಲೆ ಇದ್ದರೂ ಕೂಡ ಉದ್ಯೋಗ ವರ್ಗದವರಿಗೆ ಹಿಡಿಸಿತು.
ಹೋಂಡಾ ಸಿವಿಕ್: ಕಳೆದ ಮಾರ್ಚ್ ನಲ್ಲಿ ಮಾರುಕಟ್ಟೆಗೆ ಬಂದ ಹೋಂಡಾ ಸಿವಿಕ್ ಸ್ವಲ್ಪ ಮಟ್ಟಿಗೆ ಗ್ರಾಹಕರಿಗೆ ಹಿಡಿಸಿತು.
ಮಹೀಂದ್ರಾ ಎಕ್ಸ್ ಯುವಿ300: ಭಾರತದ ಪ್ರಖ್ಯಾತ ಎಸ್ ಯುವಿ ವಿನ್ಯಾಸ ಕಂಪೆನಿ ಮಹೀಂದ್ರಾ ಮಿನಿ ಎಸ್ ಯುವಿಯನ್ನು ಕಳೆದ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.
ಹುಂಡೈ ವೆನ್ಯು: ಕೊರಿಯಾ ಮೂಲದ ಎಸ್ ಯುವಿ ಕಳೆದ ಮೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಿತು.
ಎಂಜಿ ಹೆಕ್ಟರ್: ಇಂಗ್ಲೆಂಡ್ ಮೂಲದ ಈ ಕಾರು ಭಾರತ ಮಾರುಕಟ್ಟೆ ಪ್ರವೇಶಿಸಿದ್ದು ಜುಲೈಯಲ್ಲಿ.
ಮಾರುತಿ ಎಕ್ಸ್ ಎಲ್-6: ಮಾರುತಿಯ ಹೊಸ ವಿನ್ಯಾಸದ ಕಾರು ಎಟ್ರಿಗಾ ಆಗಸ್ಟ್ ನಲ್ಲಿ ಮಾರುಕಟ್ಟೆಗೆ ಬಂತು.
ಕಿಯಾ ಸೆಲ್ಟಸ್: ಕೊರಿಯಾ ಮೂಲದ ಕಾರು ಭಾರತ ಪ್ರವೇಶಿಸಿದ್ದು ಆಗಸ್ಟ್ ನಲ್ಲಿ.
ಹುಂಡೈ ಗ್ರಾಂಡ್ ನಿಯೊಸ್: ಹುಂಡೈ ಗ್ರಾಂಡ್ ಐ10 ನ ಸರಣಿ ಕಳೆದ ಆಗಸ್ಟ್ ನಲ್ಲಿ ಮಾರುಕಟ್ಟೆ ಪ್ರವೇಶಿಸಿತು.
ರೆನೌಲ್ಟ್ ಟ್ರೈಬರ್ : ಫ್ರಾನ್ಸ್ ಮೂಲದ ಕಾರು ತಯಾರಿಕಾ ಕಂಪೆನಿ ಎಂಯುವಿ ಆಗಸ್ಟ್ ಕೊನೆಗೆ ಮಾರುಕಟ್ಟೆ ಪ್ರವೇಶಿಸಿತು.
ಮಾರುತಿ ಎಸ್-ಪ್ರೆಸ್ಸೊ: ಮಾರುತಿಯ ಸಣ್ಣ ಮಿನಿ ಎಸ್ ಯುವಿ ಮಾರುಕಟ್ಟೆ ಸ್ಟೈಲಿಶ್ ಆಗಿ ಮಾರುಕಟ್ಟೆ ಪ್ರವೇಶಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್